ನಮಸ್ಕಾರ ಸ್ನೇಹಿತರೆ ಸದ್ಯ ಇದೀಗ ದೇಶದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗುವುದಕ್ಕಿಂತ ಮತ್ತೊಂದು ಸಮಾಧಾನಕರವಾದ ವಿಷಯ ಮತ್ತೊಂದಿಲ್ಲ ಎಂದು ಹೇಳಬಹುದು. ಏಕೆಂದರೆ ಚಿನ್ನದ ಬೆಲೆಯು ಕಳೆದೆರಡು ದಶಕದಲ್ಲಿ ನಾಗಾಲೋಟದಲ್ಲಿ ಏರುತ್ತಿದ್ದು ಈ ಒಂದು ವರ್ಷದಲ್ಲಿಯೂ ಸಹ ಚಿನ್ನದ ಬೆಲೆ ಸಾಕಷ್ಟು ಬಾರಿ ಪರಿಷ್ಕೃತಗೊಂಡು ನಿರಂತರವಾಗಿ ಹೆಚ್ಚಾಗುತ್ತದೆ ಎಂದು ಹೇಳಬಹುದು.
ಈ ಚಿನ್ನದ ಬೆಲೆ ಹೆಚ್ಚಳವಾಗಿರುವುದು ಸಹಜವಾಗಿ ಚಿನ್ನದ ಮೇಲೆ ಆಸಕ್ತಿ ಹೊಂದಿರುವಂತಹ ಮಹಿಳೆಯರು ಹಾಗೂ ಹೂಡಿಕೆಯ ಉದ್ದೇಶದಿಂದ ಚಿನ್ನ ಖರೀದಿ ಮಾಡಲು ಬಯಸುವವರಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ ಎಂದು ಹೇಳಬಹುದು.
ಅಂತಿಮವಾಗಿ ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಆಭರಣ ಪ್ರಿಯರಿಗೆ ಸ್ವಲ್ಪ ಸಮಾಧಾನವಾಗಿದೆ. ಚಿನ್ನದ ಬೆಲೆ ಕುರಿತಾಗಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಚಿನ್ನದ ಬೆಲೆಯಲ್ಲಿ ಇಳಿಕೆ :
ಚಿನ್ನವನ್ನು ಖರೀದಿಸುವ ಸಂದರ್ಭದಲ್ಲಿ ಚಿನ್ನದ ಕುರಿತಾಗಿ ಕೆಲವೊಂದು ಮುಖ್ಯ ವಿಷಯಗಳನ್ನು ನಿಮಗೆ ತಿಳಿಸಲೇಬೇಕು. ಚಿನ್ನದ ಬೆಲೆ ಪ್ರತಿನಿತ್ಯವೂ ಕೂಡ ಹೆಚ್ಚಾಗುತ್ತಿರುವುದು ಸಹಜವಾಗಿರುವುದರಿಂದ ಇದರ ಗುಣಮಟ್ಟದ ಮೇಲಿಯೂ ಕೂಡ ನಾವು ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಹೆಚ್ಚಿನ ಹಣವನ್ನು ನೀಡಿ ಚಿನ್ನವನ್ನು ಖರೀದಿಸಿ ಮುಂದೊಂದಿನ ನಮಗೆ ನಾವು ಖರೀದಿಸಿದ್ದು ಅಪ್ಪಟ ಚಿನ್ನವೆಲ್ಲ ಎಂದು ತಿಳಿದಾಗ ನಷ್ಟ ದ ಜೊತೆಗೆ ನೋವನ್ನು ಕೂಡ ಅನುಭವಿಸಬೇಕಾಗುತ್ತದೆ.
ಹಾಗಾಗಿ ಯಾವುದೇ ಬಂಗಾರವನ್ನು ಖರೀದಿಸುವ ಮೊದಲು ಹಾಲು ಮಾರ್ಕ್ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಸರ್ಕಾರದ ಬಿಐಎಸ್ ಕೇರ್ ಆಪ್ ಎಂದು ಸರ್ಕಾರದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಚಿನ್ನದ ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಚಿನ್ನದ ಗುಣಮಟ್ಟವನ್ನು ಪರೀಕ್ಷೆ ಮಾಡಬಹುದಾಗಿದ್ದು ಒಂದು ವೇಳೆ ನೀವೇನಾದರೂ ಮೋಸ ಹೋಗಿದ್ದರೆ ಈ ಮೋಸಕ್ಕೆ ಆನ್ಲೈನ್ ನಲ್ಲಿ ದೂರನ್ನು ಸಲ್ಲಿಸಲು ಕೂಡ ಅವಕಾಶವನ್ನು ನೀಡಲಾಗಿದೆ.
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಇದೊಂದು ಈಗ ಹೂಡಿಕೆ ಮಾಡಲು ಉತ್ತಮ ಸಮಯ ಎಂದು ಭಾವಿಸಬಹುದು. ಇದೇ ಸಮಯದಲ್ಲಿ ಭಾರತದಲ್ಲಿ ಇರುವಂತಹ ಬಡ ಹಾಗೂ ಮಧ್ಯಮ ವರ್ಗದ ಜನರು ಕೂಡ ಚಿನ್ನ ಖರೀದಿಸುವ ಆಸೆಯನ್ನು ಇಟ್ಟುಕೊಂಡಿರುತ್ತಾರೆ.
ತಮ್ಮ ಶಕ್ತಿಮಟ್ಟಿಗೆ ಬಂಗಾರದ ವಡೆಗಳನ್ನು ಮನೆ ಹೆಣ್ಣು ಮಕ್ಕಳಿಗೆ ಜನರು ಕೊಡಬಯಸುತ್ತಾರೆ. ಈ ರೀತಿ ಬಂಗಾರದ ಬೆಲೆ ಸಹಜವಾಗಿ ಹೆಚ್ಚುತ್ತಿರುವುದರಿಂದ ಅವರ ಬಜೆಟ್ ಜಾಸ್ತಿ ಮಾಡಿ ಬೇಸರ ತರುತ್ತದೆ ಎಂದು ಹೇಳಬಹುದು. ಸದ್ಯ ಇದೀಗ 22 ಕ್ಯಾರೆಟ್ ನ ಚಿನ್ನದ ಬೆಲೆ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂಬುದನ್ನು ನೋಡುವುದಾದರೆ,
22 ಕ್ಯಾರೆಟ್ ನ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡುವುದಾದರೆ,
- 66,290 ಬೆಂಗಳೂರಿನಲ್ಲಿ.
- 66,890 ಚೆನ್ನೈನಲ್ಲಿ.
- 66,290 ಮುಂಬೈನಲ್ಲಿ.
- 66,290 ಕೇರಳ.
- 66,290 ಕೊಲ್ಕತ್ತಾ.
- 66,340 ಅಹಮದಬಾದ್.
- 66,440 ನವದೆಹಲಿ.
100 ಗ್ರಾಂ ನ ಬೆಳ್ಳಿಯ ಬೆಲೆ :
100 ಗ್ರಾಂ ನ ಬೆಳ್ಳಿಯ ಬೆಲೆಯು ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ,
- 9,090 – ಬೆಂಗಳೂರು.
- 9,550 – ಚೆನ್ನೈ.
- 9,090 – ಕೊಲ್ಕತ್ತಾ.
- 9,090 – ಮುಂಬೈ.
- 9,090 – ನವದೆಹಲಿ.
ಇದನ್ನು ಓದಿ : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಹುದ್ದೆಗಳು : ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್
ಬೆಂಗಳೂರಿನ ನಗರದಲ್ಲಿ 10 ಗ್ರಾಂ ನ ಚಿನ್ನದ ಬೆಲೆ :
ಬೆಂಗಳೂರು ನಗರದಲ್ಲಿ 10 ಗ್ರಾಂ ನ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ನ ಹಾಗೂ ಒಂದು ಕೆಜಿ ಬೆಳ್ಳಿಯ ಬೆಲೆಯನ್ನು ನೋಡುವುದಾದರೆ,
- 22 ಕ್ಯಾರೆಟ್ ನ ಚಿನ್ನದ ಬೆಲೆ : 66,590.
- 24 ಕ್ಯಾರೆಟ್ ನ ಚಿನ್ನದ ಬೆಲೆ :77,320.
- ಒಂದು ಕೆಜಿ ಬೆಳ್ಳಿಯ ಬೆಲೆ : 90,900.
1ಗ್ರಾಮ್ ನ ಚಿನ್ನದ ಬೆಲೆ ಕರ್ನಾಟಕದಲ್ಲಿ :
ಕರ್ನಾಟಕದಲ್ಲಿ 18 ಕ್ಯಾರೆಟ್ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ನ ಒಂದು ಗ್ರಾಂ ನ ಚಿನ್ನದ ಬೆಲೆಯನ್ನು ನೋಡುವುದಾದರೆ,
- 18 ಕ್ಯಾರೆಟ್ ನ ಚಿನ್ನದ ಬೆಲೆ – 5,423.
- 22 ಕ್ಯಾರೆಟ್ ನ ಚಿನ್ನದ ಬೆಲೆ, – 6,629.
- 24 ಕ್ಯಾರೆಟ್ ನ ಚಿನ್ನದ ಬೆಲೆ – 7,232.
8 ಗ್ರಾಂ ನ ಚಿನ್ನದ ಬೆಲೆ :
ಕರ್ನಾಟಕದಲ್ಲಿ ಎಂಟು ಗ್ರಾಂ ನ 18 ಕ್ಯಾರೆಟ್ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ,
- 18 ಕ್ಯಾರೆಟ್ ನ ಚಿನ್ನದ ಬೆಲೆ -43,384.
- 22 ಕ್ಯಾರೆಟ್ ನ ಚಿನ್ನದ ಬೆಲೆ – 52,032.
- 24 ಕ್ಯಾರೆಟ್ ನ ಚಿನ್ನದ ಬೆಲೆ -57,856.
10 ಗ್ರಾಂನ ಚಿನ್ನದ ಬೆಲೆ :
ಕರ್ನಾಟಕದಲ್ಲಿ 10 ಗ್ರಾಂ ನ 18 ಕ್ಯಾರೆಟ್ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ನೋಡುವುದಾದರೆ,
- 18 ಕ್ಯಾರೆಟ್ ನ ಚಿನ್ನದ ಬೆಲೆ -54,230.
- 22 ಕ್ಯಾರೆಟ್ ನ ಚಿನ್ನದ ಬೆಲೆ -66,290.
- 24 ಕ್ಯಾರೆಟ್ ನ ಚಿನ್ನದ ಬೆಲೆ -72,320.
100 ಗ್ರಾಂನ ಚಿನ್ನದ ಬೆಲೆ :
ಕರ್ನಾಟಕದಲ್ಲಿ 100 ಗ್ರಾಂ ನ 18 ಕ್ಯಾರೆಟ್ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ ಈ ಕೆಳಗಿನಂತೆ ನೋಡುವುದಾದರೆ,
- 18 ಕ್ಯಾರೆಟ್ ನ ಚಿನ್ನದ ಬೆಲೆ – 5,42,300.
- 22 ಕ್ಯಾರೆಟ್ ನ ಚಿನ್ನದ ಬೆಲೆ – 6,62,900.
- 24 ಕ್ಯಾರೆಟ್ ನ ಚಿನ್ನದ ಬೆಲೆ – 7,23,200.
ಹೀಗೆ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಉಳಿಗೆ ಕಂಡಿದ್ದು ಕರ್ನಾಟಕದಲ್ಲಿ ಎಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯ ಎಂದು ತಿಳಿಸುವುದರ ಮೂಲಕ ಚಿನ್ನವನ್ನು ಖರೀದಿ ಮಾಡುವವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು ;
- ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನೇಮಕಾತಿ : 48 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ