ನಮಸ್ಕಾರ ಸ್ನೇಹಿತರೆ ತಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಏರ್ಟೆಲ್ ಹಾಗೂ ಜಿಯೋ ಭಾರತದ ಟೆಲಿಗ್ರಾಂ ಇಂಡಸ್ಟ್ರಿಯಲ್ಲಿ ಈ ಎರಡು ಕಂಪನಿಗಳು ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚು ಮಾಡುವಂತಹ ಕೆಲಸಗಳನ್ನು ಮಾಡಿದ್ದು ಇದೀಗ ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ಟೆಲಿಕಾಂ ಕಂಪನಿ ಆದಂತಹ ಬಿಎಸ್ಎನ್ಎಲ್ ಇದರ ಲಾಭವನ್ನು ಪಡೆದುಕೊಂಡು ಕಡಿಮೆ ಬೆಲೆಯಲ್ಲಿ ಟೆಲಿಕಾಂ ಸೇವೆಯನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಹಾಗಾದರೆ ಬಿಎಸ್ಎನ್ಎಲ್ ಕಂಪನಿಯು ಏನೆಲ್ಲಾ ಆಫರ್ ಗಳನ್ನು ಗ್ರಾಹಕರಿಗೆ ನೀಡಲಿದೆ ಬಿಎಸ್ಎನ್ಎಲ್ ಜೊತೆಗೆ ಯಾವ ಸಂಸ್ಥೆ ಕೈಜೋಡಿಸಿದೆ ಇದರಿಂದ ಏನೆಲ್ಲ ಪ್ರಯೋಜನಗಳು ಗ್ರಾಹಕರಿಗೆ ಸಿಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಮದುವೆ ಸಂಭ್ರಮದಲ್ಲಿದ್ದ ಅಂಬಾನಿಗೆ ಶಾಕ್ :
ಸಜಯ್ ದೀಗ ಭಾರತದಲ್ಲಿ ಅತಿ ದೊಡ್ಡ ಟೆಲಿಕಾಂ ಇಂಡಸ್ಟ್ರಿ ಕಂಪನಿಗಳಾದಂತಹ ಏರ್ಟೆಲ್ ಹಾಗೂ ಜಿಯೋ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚು ಮಾಡಿದ್ದು ಇದರಿಂದ ಗ್ರಾಹಕರಿಗೆ ಹೊರೆ ಬಿದ್ದಂತಾಗಿದೆ. ಇಂತಹ ಸಂದರ್ಭದಲ್ಲಿ ಬಿಎಸ್ಎನ್ಎಲ್ ಹೊಸ ಆಫರ್ ಅನ್ನು ನೀಡಿದ್ದು ಇದರಿಂದ ಮದುವೆ ಸಂಭ್ರಮದಲ್ಲಿದ್ದಂತಹ ಅಂಬಾನಿಗೆ ಬಿಗ್ ಶಾಕ್ ಎಂದು ಹೇಳಬಹುದು.
ಬಿಎಸ್ಎನ್ಎಲ್ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ 4ಜಿ ಸೇವೆಯನ್ನು ನೀಡುವುದಕ್ಕಾಗಿ ಸಿದ್ಧವಾಗಿದ್ದು ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ನೀಡಬೇಕೆನ್ನುವ ಕಾರಣದಿಂದ ಟಾಟಾ ಕಂಪನಿಯು ಬಿಎಸ್ಎನ್ಎಲ್ ಜೊತೆಗೆ ಕೈಜೋಡಿಸಿ ಬಿಎಸ್ಎನ್ಎಲ್ ಹೆಚ್ಚು ಅಭಿವೃದ್ಧಿಯ ಕಡೆ ಸಾಗಬೇಕೆಂದು ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿಗಷ್ಟೇ ಬಿಎಸ್ಎನ್ಎಲ್ ಸಂಸ್ಥೆಯು ಒಂದು ಕಡಿಮೆ ಬೆಲೆಯ ದೀರ್ಘ ವ್ಯಾಲಿಡಿಟಿ ಹೊಂದಿರುವಂತಹ ರೀಚಾರ್ಜ್ ಪ್ಲಾನಿನ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿದ್ದು ಇದು ಗ್ರಾಹಕರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಬಹುದು.
ಟಾಟಾ ಕಂಪನಿ ಜೊತೆಗೆ ಒಪ್ಪಂದ :
ಬಿಎಸ್ಎನ್ಎಲ್ ಸಂಸ್ಥೆಯು ತನ್ನ ಗ್ರಾಹಕರಿಗೆ 4ಜಿ ಸೇವೆಯನ್ನು ಇನ್ನಷ್ಟು ಉತ್ತಮ ಫಲಿತಾಂಶದಲ್ಲಿ ನೀಡಬೇಕೆನ್ನುವ ಕಾರಣದಿಂದಾಗಿ ಟಾಟಾ ಕಂಪನಿಯು ಬಿಎಸ್ಎನ್ಎಲ್ ಜೊತೆಗೆ ಕೈಜೋಡಿಸಿದೆ. ಇದರಿಂದ ಕಡಿಮೆ ಬೆಲೆಯ ದೀರ್ಘ ವಾಲೆಟ್ ಗೆ ಹೊಂದಿರುವಂತಹ ರಿಚಾರ್ಜ್ ಪ್ಲಾನನ್ನು ಬಿಎಸ್ಎನ್ಎಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ಪರಿಚಯಿಸಿದ್ದು ಆ ಪ್ಲಾನ್ ಯಾವುದು ಎಂದು ಇದೀಗ ನೋಡುವುದಾದರೆ.
ಇದನ್ನು ಓದಿ :
395 ದಿನಗಳ ವ್ಯಾಲಿಡಿಟಿ :
ಸಜಯ್ ದೀಗ ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ 395 ದಿನಗಳ ವ್ಯಾಲಿಡಿಟಿ ಹೊಂದಿರುವಂತಹ ಹೊಸ ರಿಚಾರ್ಜ್ ಪ್ಲಾನ್ ನೀಡಿದೆ. ಬಿಎಸ್ಎನ್ಎಲ್ ಸಂಸ್ಥೆಯು ಈಗ ಇರುವಂತಹ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಸಿದ್ಧವಾಗಿ ನಿಂತಿದ್ದು ಇದೇ ಕಾರಣದಿಂದಾಗಿ ಹೊಸದಾಗಿ 395 ದಿನಗಳ ಅಂದರೆ ಒಂದು ವರ್ಷಕ್ಕಿಂತ ಹೆಚ್ಚಿನ ವ್ಯಾಲಿಡಿಟಿಯನ್ನು ಹೊಂದಿರುವಂತಹ ರೀಚಾರ್ಜ್ ಪ್ಲಾನನ್ನು ಕಡಿಮೆ ಬೆಲೆಯಲ್ಲಿ ಜಾರಿಗೊಳಿಸಿದೆ.
ಕೇವಲ 2299 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಕಂಪನಿಯು ನೀಡಿದ್ದು ಕೇವಲ ಆರು ರೂಪಾಯಿಗಳ ಖರ್ಚನ್ನು ಮಾತ್ರ ದಿನಕ್ಕೆ ಇದು ಪಡೆಯುತ್ತದೆ.
- 2399 ರೂಪಾಯಿಗಳ ರಿಸರ್ಚ್ ಪ್ಲಾನ್ ನಲ್ಲಿ ಕೇವಲ ಆರು ರೂಪಾಯಿಗಳ ಖರ್ಚನ್ನು ಗ್ರಾಹಕನು ಪಡೆಯಬಹುದು.
- 40 ಕಿಲೋ ಬೈಟ್ ಪರ್ ಸೆಕೆಂಡ್ ವೇಗದಲ್ಲಿ ಈ ಒಂದು ರಿಚಾರ್ಜ್ ಪ್ಲಾನನ್ನು ಉಪಯೋಗಿಸಬಹುದಾಗಿದೆ.
- ಅನಿಯಮಿತ ಕಾಲಿಂಗ್ ಸೇವೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಸೇವೆಗಳನ್ನು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದು.
- BSNLಟ್ಯೂನ್ಸ್ ಸೇರಿದಂತೆ ಸಾಕಷ್ಟು ಮ್ಯೂಸಿಕ್ ಹಾಗೂ ಗೇಮಿಂಗ್ ಪ್ಲಾಟ್ ಫಾರ್ಮ್ಗಳ ಉಚಿತ ಚಂದ ದಾರಿಯಲ್ಲಿ 395 ದಿನಗಳವರೆಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಇದರ ಜೊತೆಗೆ ಇತರ ಬೇರೆ ರಿಚಾರ್ಜ್ ಪ್ಲಾನ್ ಗಳನ್ನು ನೋಡುವುದಾದರೆ, - 365 ದಿನಗಳ ವ್ಯಾಲಿಡಿಟಿ ಹೊಂದಿರುವ 299 ರೂಪಾಯಿಗಳಿಗೆ ರಿಚಾರ್ಜ್ ಪ್ಲಾನ್ ಅನ್ನು ಕೂಡ ಪಡೆಯಬಹುದಾಗಿದ್ದು ಈ ರಿಚಾರ್ಜ್ ಪ್ಲಾನ್ ನಲ್ಲಿ 100 ಉಚಿತ ಎಸ್ಎಂಎಸ್ ಗಳು ಹಾಗೂ 3ಜಿಬಿ ಇಂಟರ್ನೆಟ್ ಡೇಟಾವನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.
ಹೀಗೆ ಒಂದು ವರ್ಷದ ಹಾಗೂ ಅದಕ್ಕಿಂತ ಹೆಚ್ಚಿನ ವ್ಯಾಲಿಡಿಟಿಯನ್ನು ಹೊಂದಿರುವಂತಹ ರೀಚಾರ್ಜ್ ಪ್ಲಾನನ್ನು ಬಿ ಎಸ್ ಏನ್ ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಒದಗಿಸಿದೆ.
ಒಟ್ಟಾರಿಯಾಗಿ ಅಂಬಾನಿ ತನ್ನ ಮಗನ ಮದುವೆಯ ಸಂಭ್ರಮದಲ್ಲಿ ರಿಚಾರ್ಜ್ ಪ್ಲಾನನ್ನು ಏರಿಸಿರುವುದಲ್ಲದೆ ಗ್ರಾಹಕರಿಗೆ ಶಾಪ್ ನೀಡಿದ್ದಾರೆ ಆದರೆ ಇದೀಗ ಪಿಎಸ್ಎನ್ಎಲ್ ಕಂಪನಿ ಜೊತೆಗೆ ಟಾಟಾ ಸಂಸ್ಥೆಯು ಕೈಜೋಡಿಸಿ ಅಂಬಾನಿಗೆ ಶಾಪ್ ನೀಡಿದೆ ಎಂದು ಹೇಳಬಹುದು.
ಒಟ್ಟಾರಿಯಾಗಿ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿದರೆ ನಮ್ಮ ಈ ಸರ್ಕಾರಿ ಕಂಪನಿಯು ಅತ್ಯಂತ ಕಡಿಮೆ ದರದಲ್ಲಿ ರಿಚಾರ್ಜ್ ಪ್ಲಾನನ್ನು ಗ್ರಾಹಕರಿಗೆ ನೀಡುತ್ತಾ ಇದೆ ಎಂದು ಹೇಳಬಹುದು.
ಹಾಗಾಗಿ ಬಿಎಸ್ಎನ್ಎಲ್ ಕಂಪನಿಯು ಯಾವ ರೀತಿಯ ರಿಚಾರ್ಜ್ ಪ್ಲಾನನ್ನು ಹೊಂದಿದೆ ಎಂಬುದರ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಬಿಎಸ್ಎನ್ಎಲ್ ಕಂಪನಿಗೆ ಪೋರ್ಟ್ ಆಗಲು ತಿಳಿಸಿ ಇದರಿಂದ ನಮ್ಮ ಸರ್ಕಾರಿ ಟೆಲಿಕಾಂ ಕಂಪನಿಯು ಕೂಡ ಅಭಿವೃದ್ಧಿಯಾಗಲಿದೆ ಎಂದು ಹೇಳಬಹುದು ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ : ಯಾವಾಗ ಆಗುತ್ತೆ ನೋಡಿ !
- ಈ ದಾಖಲೆಗಳು ಕಡ್ಡಾಯವಾಗಿ ಇದ್ದರೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ ಸಿಗುತ್ತೆ : ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ