ನಮಸ್ಕಾರ ಸ್ನೇಹಿತರೆ ನೌಕರರು ಲೋಕಸಭಾ ಚುನಾವಣೆ ಆಗುವವರೆಗೂ ಏಳನೇ ವೇತನ ಆಯೋಗ ಘೋಷಣೆಗಾಗಿ ಕಾಯುತ್ತಿದ್ದರು ಸದ್ಯ ಇದೀಗ ದೇಶದಲ್ಲಿ ಲೋಕಸಭಾ ಚುನಾವಣೆ ಮುಗೀತು ಫಲಿತಾಂಶವೂ ಕೂಡ ಪ್ರಕಟವಾಗಿದ್ದು ದೇಶದಲ್ಲಿ ಸರ್ಕಾರ ರಚನೆಯಾದ ನಂತರವೂ ಕೂಡ ಯಾವುದೇ ರೀತಿಯ ಘೋಷಣೆ ಏಳನೇ ವೇತನ ಆಯೋಗದ ಬಗ್ಗೆ ಹೊರಬಿದ್ದಿಲ್ಲ.
ಇದುವರೆಗೂ ಚೆಲುವು ರಾಜ್ಯ ಸಚಿವ ಸಂಪುಟ ಸಭೆಗಳನ್ನು ರಾಜ್ಯ ಸರ್ಕಾರ ನಡೆಸಿದರು ಕೂಡ ಸರ್ಕಾರಿ ನೌಕರರಿಗೆ ಏಳನೇ ವೇತನದ ಬಗ್ಗೆ ಚರ್ಚೆ ನಡೆಸಿರುವುದಿಲ್ಲ. ಆದರೆ ಇದೀಗ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿ :
ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಎಂದರೆ ಅದು 7ನೇ ವೇತನ ಆಯೋಗ ಜಾರಿಯಾಗುವುದು. ಹಲವಾರು ರಾಜ್ಯ ಸಚಿವ ಸಂಪುಟ ಸಭೆಗಳನ್ನು ರಾಜ್ಯ ಸರ್ಕಾರ ನಡೆಸಿದರು ಕೂಡ ಬಹುದಿನದ ಬೇಡಿಕೆಯಾದ ಏಳನೇ ವೇತನ ಆಯೋಗ ಜಾರಿಯಾಗುವುದರ ಬಗ್ಗೆ ಯಾವುದೇ ರೀತಿಯಿಂದ ಮಾಹಿತಿಯು ಹೊರ ಬಿದ್ದಿರುವುದಿಲ್ಲ ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಈಡೇರಿಸಲು ಮುಂದಾಗಿದ್ದಾರೆ.
ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಹಾಗಾದರೆ ರಾಜ್ಯ ಸರ್ಕಾರಿ ನೌಕರರಿಗೆ ಯಾವಾಗ ಏಳನೇ ವೇತನ ಆಯೋಗವನ್ನು ಜಾರಿ ಮಾಡಲಾಗುತ್ತದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡುವುದಾದರೆ,
ಏಳನೇ ವೇತನ ಆಯೋಗ ಆಗಸ್ಟ್ ನಲ್ಲಿ ಜಾರಿಯಾಗಲಿದೆ :
ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿ ಆಗಸ್ಟ್1 ರಿಂದ ಲಭ್ಯವಾಗಲಿದೆ. ಒಂದು ವೇಳೆ ಪರಿಷ್ಕೃತ ವೇತನ ಶ್ರೇಣಿ ಸರ್ಕಾರಿ ನೌಕರರಿಗೆ ಜಾರಿಯಾಗದೆ ಇದ್ದರೆ ರಾಜ್ಯ ಸರ್ಕಾರಿ ನೌಕರರ ಸಂಘ ಇದೆ 29ರ ನಂತರ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ಅದಷ್ಟೇ ಅಲ್ಲದೆ ಸರ್ಕಾರಿ ನೌಕರರ ಸಂಘ ಎರಡು ಹಂತಗಳಲ್ಲಿ ಪ್ರತಿಭಟನೆಯನ್ನು ಕೂಡ ನಡೆಸಿತ್ತು ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗ ಜಾರಿ ಮಾಡುವುದ ಬಗ್ಗೆ ನಿರ್ಧಾರವನ್ನು ಕೈಗೊಂಡಿದೆ.
ಸರ್ಕಾರದಿಂದ ಅಧಿಕೃತ ಘೋಷಣೆ ಸಾಧ್ಯತೆ :
ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ, ಸುಧಾಕರ್ ರಾವ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ವೇತನ ಪರಿಷ್ಕರಣೆಗಾಗಿ ಏಳನೇ ವೇತನ ಆಯೋಗವನ್ನು ರಚಿಸಿತ್ತು. ತುಟ್ಟಿ ಭತ್ಯೆಯನ್ನು 31 ರಷ್ಟು ಮೂಲವೇತನದೊಂದಿಗೆ ಮತ್ತು ಫಿಟ್ಮೆಂಟ್ನೊಂದಿಗೆ 27.50 ರಷ್ಟು ವಿಲೀನಗೊಳಿಸಬೇಕೆಂದು ಆಯೋಗವು ಶಿಫಾರಸ್ಸು ಮಾಡಿತ್ತು.
ಏಪ್ರಿಲ್ ಒಂದು 2023 ರಿಂದ 17% ಮಧ್ಯಂತರ ಪರಿಹಾರವನ್ನು ನೀಡಲು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ನಿರ್ಧರಿಸಿದೆ. ಸದ್ಯ ಇದೀಗ ಸೋಮವಾರ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಉಳಿದಂತಹ 10.50 ಪರ್ಸೆಂಟ್ ನೀಡಲು ಸರ್ಕಾರಿ ನೌಕರರಿಗೆ ಒಪ್ಪಿಗೆ ನೀಡಲಾಗಿದೆ ಎಂದು ಸರ್ಕಾರದ ಕೆಲವೊಂದು ಮೂಲಗಳು ತಿಳಿಸಿವೆ. ಒಟ್ಟರೆ ಆಗಸ್ಟ್ ನಿಂದಲೇ ಏಳನೇ ವೇತನ ಆಯೋಗ ಜಾರಿ ಬರಲಿದೆ.
ಒಟ್ಟಾರೆ ರಾಜ್ಯ ಸರ್ಕಾರವು 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರವನ್ನು ಕೈಗೊಂಡಿದ್ದು ಆಗಸ್ಟ್ ನಿಂದಲೇ ಪರಿಷ್ಕೃತ ವೇತನ ಸರ್ಕಾರಿ ನೌಕರರಿಗೆ ಸಿಗಲಿದೆ ಎಂದು ಹೇಳಬಹುದು.
ಹೀಗೆ ಏಳನೇ ವೇತನ ಆಯೋಗ ಜಾರಿಯಾದರೆ, ಸರ್ಕಾರಿ ನೌಕರರ ಸಂಬಳದಲ್ಲಿ ಹೆಚ್ಚಳ ಆಗಲಿದೆ ಎಂದು ಹೇಳಬಹುದಾಗಿದೆ. ಆಗಸ್ಟ್ ನಲ್ಲಿಯೇ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್ : ಈ ಕೂಡಲೇ ಅರ್ಜಿ ಸಲ್ಲಿಸಿ
- ಸರ್ಕಾರದಿಂದ ರೈತರಿಗೆ ಸಿಗಲಿದೆ 3000 ಹಣ ತಕ್ಷಣ ಈ ಕೆಲಸ ಮಾಡಿ