ನಮಸ್ಕಾರ ಸ್ನೇಹಿತರೆ ಕಾನೂನಿನ ನಿಯಮಗಳು ಮಾನವನ ಅಗತ್ಯಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಕಾಲ ಕಾಲಕ್ಕೆ ಬದಲಾಗುತ್ತದೆ ಎಂದು ಹೇಳಬಹುದು. ಹಾಗಾಗಿ ಕಾನೂನುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಲೆ ಇರುತ್ತೇವೆ. ಪುರುಷರ ಎಲ್ಲಾ ಹಕ್ಕುಗಳಿಗೆ ಮಹಿಳೆಯು ಸಮಾನರು ಮತ್ತು ಆಸ್ತಿಯಲ್ಲಿ ಕೆಲವು ಸಂದರ್ಭದಲ್ಲಿ ಮಹಿಳೆಯರಿಗೆ ಹಕ್ಕನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಬಹುದು.
ಆದರೆ ಈಗ ಮಹಿಳೆಗೆ ಆಸ್ತಿಯಲ್ಲಿ ಸಮಾನ ಪಾಲನ್ನು ನೀಡಬೇಕೆಂದು ಕಾನೂನಿನಲ್ಲಿ ಉಲ್ಲೇಖಿಸಿದರು ಕೂಡ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮಹಿಳೆ ಕಡಿಮೆ ಪಾಲನ್ನು ಆಸ್ತಿಯಲ್ಲಿ ಪಡೆಯುವ ಹಕ್ಕಿಲ್ಲ ಎಂದು ಹೇಳಬಹುದು. ಆದರೆ ಇದೀಗ ಆಸ್ತಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬದಲಾವಣೆ ಆಗಿದ್ದು ಆ ಬದಲಾವಣೆ ಏನು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.
2005ರ ಹಿಂದೂ ಉತ್ತರಾಧಿಕಾರ ಕಾಯ್ದೆ :
ಪುರುಷರಿಗೆ ಸಮಾನ ಸ್ಥಾನಮಾನವನ್ನು ಸಮಾಜವು ಎಲ್ಲಾ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನೀಡಲು ಪ್ರಯತ್ನಿಸುತ್ತಿದೆ. ಆದರೆ ಆಸ್ತಿ ವಿಚಾರಕ್ಕೆ ಬಂದರೆ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲು ನೀಡಬೇಕೆಂಬ ನಿಯಮ 2005ರ ಹಿಂದು ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಜಾರಿಗೆ ಬಂದಿದ್ದರೂ ಕೂಡ ಮಹಿಳೆಗೆ ಕೆಲವು ಪ್ರಕರಣಗಳಲ್ಲಿ ಶೇಕಡ ಅವಳು ಪಡೆಯಬೇಕಾದಂತಹ ಆಸ್ತಿಯಲ್ಲಿ ಪಾಲನ್ನು ಕೇಳಲು ಅನರ್ಹ ಆಗಿರುತ್ತಾಳೆ.
ಅದರಂತೆ ಇದೀಗ ಆಸ್ತಿಗೆ ಸಂಬಂಧಿಸಿದಂತೆ ಕಾನೂನಿನ ಚೌಕಟ್ಟಿನಲ್ಲಿ ಹಲವಾರು ವಿಷಯಗಳು ಬಂದಿದ್ದು ಇದೀಗ ಮತ್ತೊಮ್ಮೆ ದೇಶದಾದ್ಯಂತ ಬದಲಾಗುತ್ತಿವೆ.
ಫ್ರೀ ಹೋಲ್ಡ್ ಆಸ್ತಿ :
ಯಾವುದೇ ಸಂದರ್ಭದಲ್ಲಿ ಭಾರತದಲ್ಲಿ ಮಹಿಳೆಯ ಆಸ್ತಿ ಹಕ್ಕುಗಳು ಆಸ್ತಿ ಹಕ್ಕುಗಳು ಇರುವುದಿಲ್ಲ ಇದು ಕೇವಲ ಆಸ್ತಿಯಾಗಿದ್ದರೆ ಮಾತ್ರ. ತಂದೆಯ ಸ್ವಂತ ಆಸ್ತಿಯಾಗಿದ್ದ ಆಸ್ತಿಯ ಸಂಪೂರ್ಣ ಹಕ್ಕನ್ನು ಆಸ್ತಿಯ ಪಾಲು ಮಾಡಲು ಬಿಟ್ಟು ನೀಡುವುದು ತಂದೆಯ ನಿರ್ಧಾರವಾಗಿರುತ್ತದೆ ಅದರಲ್ಲಿ ಒಂದು ಭಾಗವನ್ನು ಕೇಳುವಂತಹ ಅಧಿಕಾರ ಯಾವುದೇ ರೀತಿಯಲ್ಲಿ ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಇರುವುದಿಲ್ಲ.
ತಂದೆ ಬದುಕಿರುವ ಸಂದರ್ಭದಲ್ಲಿ ಅದು ಅವರ ಸ್ವತಂತ್ರ ಆಸ್ತಿಯಾಗಿದ್ದರೆ ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳುವಂತಹ ಹಕ್ಕು ಪುತ್ರಿ ಆಗಲಿ ಅಥವಾ ಪುತ್ರನಿಗಾಗಲಿ ಇರುವುದಿಲ್ಲ. ಒಂದುವರೆ ದಿನ ಸ್ವಂತ ಆಸ್ತಿಯನ್ನು ತಂದೆ ಊಯ್ಲಿನಲ್ಲಿ ಬಿಟ್ಟು ಹೋಗಿದ್ದರೆ ಅದನ್ನು ಅವರು ಯಾರಿಗಾದರೂ ಮಾರಿದರೆ ಅಥವಾ ಉಡುಗೊರೆಯಾಗಿ ನೀಡಿದ್ದರೆ ಹೆಣ್ಣು ಮಕ್ಕಳಿಗೆ ಅಂತಹ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ಕಾನೂನಿನಲ್ಲಿ ಹೇಳಲಾಗುತ್ತದೆ.
ಒಂದು ವೇಳೆ ಕಾಯ್ದೆ ಗಿಂತ ಮೊದಲು ಆಸ್ತಿಯನ್ನು ಹಂಚಿಕೆ ಮಾಡಿದ್ದರೆ 2005ರ ಹಿಂದು ಉತ್ತರಾಧಿಕಾ ಇದೆ ಮೊದಲು ಆಸ್ತಿಯನ್ನು ಹಂಚಿಕೆ ಮಾಡಿದ್ದರೆ ಆ ಆಸ್ತಿಯನ್ನು ಬೇರೆಯವರು ಅನುಭವಿಸುತ್ತಿದ್ದರೆ ಅಂತಹ ಭೂಮಿಯನ್ನು ಹಿಂದಿರುಗಿಸಿ ಕೇಳುವಂತೆ ಹಕ್ಕು ಇರುವುದಿಲ್ಲ ಎಂದು ಹೇಳಬಹುದು.
ಒಂದು ವೇಳೆ ಆಸ್ತಿ ಬೇಡ ಎಂದು ಹೇಳಿ ಕೆಲವು ವರ್ಷಗಳ ನಂತರ ಉತ್ತಮ ಬೆಲೆಯನ್ನು ಆ ಜಮೀನಿಗೆ ಕೊಡಿ ಎಂದು ಕೇಳುವ ಹಕ್ಕು ಕೂಡ ಇರುವುದಿಲ್ಲ ಏಕೆಂದರೆ ಆ ಒಂದೇ ಜಾಗದಲ್ಲಿ ನಿಮ್ಮ ಅಣ್ಣ ಹಲವ ವರ್ಷಗಳಿಂದ ಕೃಷಿ ಕೆಲಸವನ್ನು ಮಾಡುತ್ತಿರುತ್ತಾರೆ ಹಾಗಾಗಿ ಆಸ್ತಿಯನ್ನು ವಾಪಸ್ ಪಡೆಯಲು ನಿಮಗೆ ತೊಂದರೆಯಾಗುತ್ತದೆ.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ : ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಆಫರ್
ಸಹಿ ಹಾಕಿದರೆ :
ಭಾರತದಲ್ಲಿ ಆಸ್ತಿಯ ಹಕ್ಕುಗಳು ಮನ್ನಾಗೆ ಮಹಿಳೆಯರು ಸಹಿ ಹಾಕಿದರೆ ಅಂತಹ ಸಂದರ್ಭದಲ್ಲಿ ಅವಳು ಆಸ್ತಿ ಕೇಳುವ ಅಧಿಕಾರವಿರುವುದಿಲ್ಲ. ಅಂದರೆ ಆಸ್ತಿ ಹಂಚಿಕೆಯ ಸಂದರ್ಭದಲ್ಲಿ ನಾನು ಆಸ್ತಿಯನ್ನು ಇಲ್ಲದೆ ಹಣವನ್ನು ಪಡೆದುಕೊಳ್ಳುತ್ತೇನೆ ಎಂಬ ಒಂದು ಒಪ್ಪಿಗೆ ಹಕ್ಕು ಬಿಡುಗಡೆ ಪತ್ರಕ್ಕೆ ಹೆಣ್ಣು ಮಕ್ಕಳು ಸಹಿ ಮಾಡಿದರೆ ಅದರಲ್ಲಿ ಆಸ್ತಿಯ ಪಾಲನ್ನು ಕೇಳುವಂತಹ ಅಧಿಕಾರ ಹೆಣ್ಣು ಮಕ್ಕಳಿಗೆ ಇರುವುದಿಲ್ಲ.
ನಿಮ್ಮ ಸಹಿಯನ್ನು ಆಸ್ತಿಯಲ್ಲಿ ನೀವು ನಕಲಿಸಿದರೆ ಮತ್ತು ಅಗತ್ಯವಿರುವ ಪಾಲನ್ನು ಅವರು ನೀಡದೆ ಇದ್ದರೆ ಆಗ ಮಾತ್ರ ಹೆಣ್ಣು ಮಕ್ಕಳು ತಮ್ಮ ಪಾಲನ್ನು ಪಡೆಯಲು ಕಾನೂನಿನ ಹೋರಾಟ ಮಾಡಬಹುದಾಗಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತಮ್ಮ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಂಡಿದ್ದರು ಕೂಡ ಆಸ್ತಿಯ ಪಾಲನ್ನು ಪಡೆಯಬಹುದಾಗಿದೆ.
ಆಸ್ತಿಯನ್ನು ದಾನ ಮಾಡಿದ ಸಂದರ್ಭದಲ್ಲಿ :
ಯಾರಿಗಾದರೂ ಆಸ್ತಿಯನ್ನು ನಿಮ್ಮ ಪೂರ್ವಜರು ಹುಡುಗರೆಯಾಗಿ ನೀಡಿದ್ದಾರೆ ಆ ಆಸ್ತಿಯನ್ನು ಉಡುಗೊರೆಯಾಗಿ ಸ್ವೀಕರಿಸಿದಂತಹ ದಾಖಲೆ ಅವರ ಬಳಿ ಇದ್ದರೆ ಉಡುಗೊರೆ ಅಥವಾ ಆಸ್ತಿಯನ್ನು ಮರಳಿ ಪಡೆಯುವಂತಹ ಹಕ್ಕು ಮಹಿಳೆಯರಿಗೆ ಇಲ್ಲ ಎಂದು ಹೇಳಬಹುದು.
ಒಟ್ಟಾರೆ ನಮ್ಮ ಭಾರತ ದೇಶದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಹಲವರು ಕಾನೂನುಗಳನ್ನು ನೋಡಬಹುದು. ಆಸ್ತಿಯ ವಿಚಾರದಲ್ಲಿ ಹಿಂಪಡೆಯುವ ಸಂದರ್ಭದಲ್ಲಿ ಮಹಿಳೆಯರಾಗಲಿ ಪುರುಷರಾಗಲಿ ಕೆಲವೊಂದು ಕಾನೂನುಗಳ ಬಗ್ಗೆ ತಿಳಿದುಕೊಂಡು ಆನಂತರ ಕಾನೂನಿನ ಹೋರಾಟ ಮಾಡುವುದು ಮುಖ್ಯವಾಗಿರುತ್ತದೆ.
ಒಂದು ವೇಳೆ ಯಾವುದೇ ರೀತಿಯ ಕಾನೂನಿನ ಬಗ್ಗೆ ತಿಳಿದುಕೊಳ್ಳದೆ ಕಾನೂನಿನ ಹೋರಾಟ ಮಾಡಿದರೆ ಸಮಯ ಹಾಗೂ ಹಣ ವ್ಯರ್ಥವಾಗುವುದಂತೂ ಖಂಡಿತ. ಹಾಗಾಗಿ ಪ್ರತಿಯೊಬ್ಬರಿಗೂ ಆಸ್ತಿಯ ಬಗೆಗಿನ ಈ ಮಾಹಿತಿಯನ್ನು ಶೇರ್ ಮಾಡಿ.
ಇದರಿಂದ ಅವರು ಕೂಡ 2005ರ ಹಿಂದು ಉತ್ತರಾಧಿಕಾರ ಕಾಯ್ದೆಯ ಬಗ್ಗೆ ತಿಳಿದುಕೊಳ್ಳಲಿ ಹಾಗೂ ಆಸ್ತಿಯಲ್ಲಿ ಯಾವ ಯಾವ ಸಂದರ್ಭದಲ್ಲಿ ಪಾಲನ್ನು ಕೇಳಬಹುದು ಹಾಗೂ ಯಾವ ಯಾವ ಸಂದರ್ಭದಲ್ಲಿ ಪಾಲನ್ನು ಕೇಳುವ ಅವಕಾಶ ಇರುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- HLL ಲೈಫ್ ಕೇರ್ ನೇಮಕಾತಿ : ವಿವಿಧ ಹುದ್ದೆಗಳು ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
- ಉಚಿತ ಡ್ರೈವಿಂಗ್ ತರಬೇತಿ : ಸರ್ಕಾರದ ವತಿಯಿಂದ ಅರ್ಜಿ ಆಹ್ವಾನ
- ರಾಜ್ಯ ವಿಮ ನಿಗಮ ಕರ್ನಾಟಕದಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ – 2024