ಕೇವಲ 3000ರೂಪಾಯಿ ಕಟ್ಟುವುದರಿಂದ 2ಲಕ್ಷ ಪಡೆದುಕೊಳ್ಳಬಹುದು : ಇಂತಹ ಜನರಿಗೆ ಮೊದಲ ಆದ್ಯತೆ.

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಒಂದು ಪೋಸ್ಟ್ ಆಫೀಸ್ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

by-paying-only-300-thousand-rupees-you-can-get-2-lakh
by-paying-only-300-thousand-rupees-you-can-get-2-lakh

ಸಾಕಷ್ಟು ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಬೇಕೆಂದು ಬಯಸುತ್ತಾರೆ ಅದರಂತೆ ಹೂಡಿಕೆ ಮಾಡಲು ಯಾವ ಒಂದು ಯೋಜನೆ ಹೆಚ್ಚು ಉತ್ತಮ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ತಮ್ಮ ಹಣವನ್ನು ಅತ್ಯಂತ ಸುರಕ್ಷಿತವಾಗಿ ಹೂಡಿಕೆ ಮಾಡಲು ಹಾಗೂ ಹೆಚ್ಚಿನ ಹಣವನ್ನು ಯಾವ ರೀತಿ ಸಂಪಾದನೆ ಮಾಡಬಹುದೆಂದು ಮೊದಲು ತಿಳಿದುಕೊಳ್ಳಬೇಕು ಆನಂತರ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿರುತ್ತದೆ. ಹಾಗಾದರೆ ಪೋಸ್ಟ್ ಆಫೀಸ್ನಲ್ಲಿ ಯಾವ ಒಂದು ಯೋಜನೆಯ ಮೂಲಕ ತಾವು ಹೂಡಿಕೆ ಮಾಡಿರುವಂತಹ ಹಣಕ್ಕೆ ಹೆಚ್ಚಿನ ಲಾಭವನ್ನು ಪಡೆಯಬಹುದೆಂದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಪೋಸ್ಟ್ ಆಫೀಸ್ ನ ಒಂದು ಹೊಸ ಯೋಜನೆ :

ಸದ್ಯ ಇದೀಗ ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಯೋಜನೆಗಳ ಮೇಲಿರುವ ಬಡ್ಡಿಗಳ ದರವನ್ನು ಜುಲೈ ಮೊದಲ ದಿನದಿಂದ ಬದಲಾವಣೆ ಮಾಡಲಾಗಿದ್ದು ಈ ಕಾರಣದಿಂದಾಗಿ ತಮ್ಮ ಹಣವನ್ನು ಹಲವಾರು ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಬಹುದು.

ಶೇಕಡ 6.7% ಬಡ್ಡಿದರವನ್ನು ಪೋಸ್ಟ್ ಆಫೀಸ್ನ ರೆಕಾರ್ಡಿಂಗ್ ಡೆಪಾಸಿಟ್ ನ ಮೇಲೆ ನೀಡಲಾಗುತ್ತಿದ್ದು ಗ್ರಾಹಕರು ಈ ಹಣವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಈ ಕೆಳಗಿನಂತೆ ನೋಡಬಹುದು.

ಪೋಸ್ಟ್ ಆಫೀಸ್ ನ ಯೋಜನೆಯಲ್ಲಿನ ಬಡ್ಡಿದರ ಹೆಚ್ಚಳ :

ಪೋಸ್ಟ್ ಆಫೀಸ್ ಗ್ರಾಹಕರಿಗೆ ಜುಲೈ ಮೊದಲ ದಿನದಿಂದ ಏರಿಕೆ ಮಾಡಿರುವಂತಹ ಬಡ್ಡಿ ದರಗಳ ಅನುಸಾರವಾಗಿ ಇದಕ್ಕಿಂತ ಮೊದಲು ಯೋಜನೆಯ ಮೇಲೆ 6.5% ಬಡ್ಡಿದರವನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಬಡ್ಡಿದರವನ್ನು ಸರ್ಕಾರ ಇದೀಗ ಹೆಚ್ಚಿಗೆ ಮಾಡಿದ್ದು ಜುಲೈ ತಿಂಗಳ ಅಂದರೆ ಜುಲೈ 1 ನೇ ತಾರೀಖಿನಿಂದ ಗ್ರಾಹಕರಿಗೆ ಬಡ್ಡಿ ದರವನ್ನು ಹೆಚ್ಚಿಗೆ ಮಾಡಲಾಗಿದ್ದು ಅದರ ಲಾಭವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದೆ ಎಂದು ಹೇಳಬಹುದು.

ನಿಯಮಿತವಾಗಿ ಪ್ರತಿ ತಿಂಗಳು ನಿರ್ದಿಷ್ಟ ಸಮಯದ ಅವಧಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಈ ಯೋಜನೆಯ ಮೂಲಕ ಉತ್ತಮ ಲಾಭವನ್ನು ಸಂಪಾದಿಸಿಕೊಳ್ಳಬಹುದಾಗಿದೆ.

2.14 ಲಕ್ಷ ಹಣ ಪಡೆದುಕೊಳ್ಳಬಹುದು :

ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಯ ಅಲ್ಲಿ ಮೊದಲು ಹೂಡಿಕೆ ಮಾಡಿದಂತಹ ಹಣಕ್ಕೆ 1.80 ಲಕ್ಷ ಹಣವನ್ನು ರಿಟರ್ನ್ ರೂಪದಲ್ಲಿ ಪಡೆಯಲಾಗುತ್ತಿತ್ತು ಆದರೆ ಇದೀಗ ಬಡ್ಡಿ ದರದಲ್ಲಿ ಬದಲಾವಣೆ ಮಾಡಿರುವುದರಿಂದ 2.14 ಲಕ್ಷ ರೂಪಾಯಿ ಹಣವನ್ನು ರಿಟರ್ನ್ ಆಗಿ ಪಡೆದುಕೊಳ್ಳಬಹುದಾಗಿದೆ.

ಅದಷ್ಟೇ ಅಲ್ಲದೆ ಈ ಹಣವು ಸುರಕ್ಷಿತ ಹಾಗೂ ಲಾಭದಾಯಕವೂ ಕೂಡ ಆಗಿದೆ. ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯ ಅವಧಿ ಐದು ವರ್ಷದ್ದಾಗಿದ್ದು ಈ ಯೋಜನೆಯಲ್ಲಿ ಕನಿಷ್ಠ ಹಣವನ್ನು ಪಡೆದುಕೊಳ್ಳಲು ಮೂರು ವರ್ಷಗಳಾದರೂ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ನಿಮಗೆ ಏನಾದರೂ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹಣ ಬೇಕಾದರೆ 3 ವರ್ಷದ ಒಳಗೆ ಡ್ರಾ ಮಾಡಿಕೊಳ್ಳುವಂತಹ ಕನಿಷ್ಠ ಅವಧಿಯನ್ನು ಕೂಡ ಇದರಲ್ಲಿ ನಿಗದಿಪಡಿಸಲಾಗಿದೆ.

3000 ಹಣವನ್ನು ಹೂಡಿಕೆ ಮಾಡಬೇಕು :

ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಐದು ವರ್ಷದವರೆಗೆ ಪ್ರತಿ ತಿಂಗಳು 3000 ಗಳ ಹಣವನ್ನು ಹೂಡಿಕೆ ಮಾಡಿದರೆ ತಾವು ಮಾಡಿದಂತಹ ಒಟ್ಟಾರೆ ಹೂಡಿಕೆಯು ಒಂದು ಪಾಯಿಂಟ್ 80 ಲಕ್ಷ ರೂಪಾಯಿ ಆಗಿರುತ್ತದೆ. ಒಂದು ವೇಳೆ ನೀವೇನಾದರೂ ಕೇವಲ ಮೂರು ವರ್ಷಗಳಿಗೆ ಮಾತ್ರ ಈ ಹಣವನ್ನು ಜಮಾ ಮಾಡುತ್ತಿದ್ದರೆ ಒಂದು ಪಾಯಿಂಟ್ ಎಂಟು ಲಕ್ಷ ರೂಪಾಯಿ ಹಣ ಹೂಡಿಕೆಯಾಗುತ್ತದೆ.

ಈ ಹಣದ ಮೇಲೆ 6.7% ಬಡ್ಡಿ ದರದ ಲೆಕ್ಕಾಚಾರದಲ್ಲಿ ಹೆಚ್ಚುವರಿಯಾಗಿ 5 ವರ್ಷದವರೆಗೆ ಹೂಡಿಕೆ ಮಾಡಿದಂತಹ ಹಣಕ್ಕೆ 34,000ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೀಗೆ ಪ್ರತಿ ತಿಂಗಳು 3000ಗಳನ್ನು 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 6.7% ಬಡ್ಡಿ ದರದ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಿದಂತಹ ಗ್ರಾಹಕರಿಗೆ 34,000ಗಳ ಹಣವನ್ನು ನೀಡಲಾಗುತ್ತದೆ.

ಹಾಗಾಗಿ ನಿಮಗೆ ತಿಳಿದಿರುವಂತಹ ಸ್ನೇಹಿತರಿಗೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಮೂಲಕ ಹೂಡಿಕೆ ಮಾಡಲು ಈ ಒಂದು ಯೋಜನೆ ಹೆಚ್ಚು ಉತ್ತಮ ಹಾಗೂ ಸುರಕ್ಷಿತವಾಗಿದೆ ಎಂದು ತಿಳಿಸಿ.

ಇತರೆ ವಿಷಯಗಳು :

Leave a Reply

Your email address will not be published. Required fields are marked *

rtgh