ವಿದ್ಯುತ್ ಬಿಲ್ ಕಟ್ಟುವವರಿಗೆ ಬಂತು ಹೊಸ ರೂಲ್ಸ್ : ಫ್ರೀ ಕರೆಂಟ್ ಇದ್ದರೂ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವವರಿಗೆ ಹೊಸ ನಿಯಮ

ನಮಸ್ಕಾರ ಸ್ನೇಹಿತರೆ ಸದ್ಯ ಇದೀಗ ರಾಜ್ಯ ಸರ್ಕಾರವು ರಾಜ್ಯದಲ್ಲಿ ಇದೀಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ವಿದ್ಯುತ್ ಬಿಲ್ಗೆ ಸಂಬಂಧಿಸಿದಂತೆ ಸರ್ಕಾರವು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಪ್ರತಿನಿತ್ಯ ಬಳಕೆ ಮಾಡುವಂತಹ ನಾವು ಸೌಲಭ್ಯಗಳಲ್ಲಿ ವಿದ್ಯುತ್ ಕೂಡ ಒಂದಾಗಿದ್ದು ವಿದ್ಯುತ್ ದಿನ ನಿತ್ಯದ ಬಳಕೆಗೆ ಬೇಕೇ ಬೇಕು.

Electricity bill payers got new rules
Electricity bill payers got new rules

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಪ್ರತಿ ತಿಂಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ರಾಜ್ಯದ ಜನತೆಯು ಪಡೆಯುತ್ತಿದ್ದಾರೆ. ಆದರೆ ವಿದ್ಯುತ್ ಬಿಲ್ಗೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಒಂದು ಹೊಸ ನಿಯಮ ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ಬಗ್ಗೆ ಆಗಿರುವುದನ್ನು ನಾವು ನೋಡಬಹುದು.

ವಿದ್ಯುತ್ ಬಿಲ್ ಸಂಬಂಧಿಸಿದಂತೆ ಹೊಸ ನಿಯಮ :

ಎಲ್ಲರಿಗೂ ತಿಳಿದಿರುವ ಹಾಗೆ ಒಂದು ಸಾರಿ ವಿದ್ಯುತ್ ಬಿಲ್ ಜೊತೆಗೆ ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ಅನ್ನು ವರ್ಷಕ್ಕೆ ವಿದ್ಯುತ್ ಇಲಾಖೆಗೆ ನಾವು ಕಟ್ಟಲೇಬೇಕು. ಅದರಂತೆ ಇದೀಗ ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಈ ನಿಯಮದ ಪ್ರಕಾರ ಪ್ರತಿ ವರ್ಷ ನಾವು ಇದನ್ನು ಕಟ್ಟಲೇಬೇಕು ಅಲ್ಲದೆ ಇದು ಸರ್ಕಾರದ ನಿಯಮವು ಕೂಡ ಆಗಿದೆ. ಸದ್ಯ ಇದೀಗ ರಾಜ್ಯ ಸರ್ಕಾರ ಈ ನಿಯಮದಲ್ಲಿ ಬದಲಾವಣೆ ಮಾಡಿದ್ದು ಸ್ವಲ್ಪ ಸ್ವಲ್ಪ ಮೊತ್ತವನ್ನು ಕಂತಿನ ರೂಪದಲ್ಲಿ ಇನ್ನು ಮುಂದೆ ಪ್ರತಿ ತಿಂಗಳು ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ ಇದು ಸರ್ಕಾರದ ಹೊಸ ನಿಯಮವಾಗಿದೆ ಎಂದು ಹೇಳಬಹುದು.

ಇದನ್ನು ಓದಿ : ಸರ್ಕಾರದಿಂದ ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಹೊಸ ಘೋಷಣೆ ಇಲ್ಲಿದೆ ನೋಡಿ

ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ನಿಯಮದಲ್ಲಿ ಬದಲಾವಣೆ :

ಸರ್ಕಾರಕ್ಕೆ ಕಂತಿನ ರೂಪದಲ್ಲಿ ಪ್ರತಿ ತಿಂಗಳು ಇನ್ನು ಮುಂದೆ ಸ್ವಲ್ಪ ಸ್ವಲ್ಪ ಮೊತ್ತವನ್ನು ಕಟ್ಟಿ ಕೊಡಬೇಕಾಗುತ್ತದೆ ಇದು ಹೊಸ ನಿಯಮವಾಗಿದ್ದು ಈ ರೀತಿಯ ಹೊಸ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿರುವುದಕ್ಕೆ ಒಂದು ಪ್ರಮುಖ ಕಾರಣವೂ ಕೂಡ ಇದೆ ಎಂದು ಹೇಳಬಹುದು.

ಸೆಕ್ಯೂರಿಟಿ ಡಿಪೋಸಿಟ್ ಅನ್ನು ವರ್ಷಕ್ಕೆ ಒಂದು ಬಾರಿ ಕಟ್ಟುವುದು ಜನರಿಗೆ ಕಷ್ಟವಾಗುತ್ತದೆ ಇದನ್ನು ಮನಗಂಡಂತಹ ರಾಜ್ಯ ಸರ್ಕಾರ ಡಿಪೋಸಿಟ್ ಅನ್ನು ವರ್ಷ ಅಂತ್ಯದೊಳಗೆ ಕಟ್ಟದೆ ಆ ಮೊತ್ತವನ್ನು ಹಾಗೆಯೇ ಬಾಕಿ ಉಳಿಸಿಕೊಂಡು ಸಾಕಷ್ಟು ಜನರು ಬರುತ್ತಿದ್ದಾರೆ.

ಹಾಗಾಗಿ ಅಂತಹ ಜನರಿಗೆ ಒತ್ತಡ ಆಗಬಾರದು ಎನ್ನುವ ಉದ್ದೇಶದಿಂದ ಈ ಒಂದು ಹೊಸ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಈ ನಿಯಮವನ್ನು ಜನರು ಕೂಡ ಪಾಲಿಸಬೇಕು. ಇನ್ನು ಯಾರೆಲ್ಲಾ ಸೆಕ್ಯೂರಿಟಿ ಹಣವನ್ನು ಕಟ್ಟಿಲ್ಲವೋ ಹಾಗೂ ಯಾರೆಲ್ಲ ಕರೆಂಟ್ ಬಿಲ್ ನಲ್ಲಿ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೋ ಅಂತವರಿಗೆ ಸರ್ಕಾರದ ಕಡೆಯಿಂದ ನೋಟಿಸ್ ಅನ್ನು ಕೂಡ ನೇರವಾಗಿ ಕಳುಹಿಸಲಾಗುತ್ತದೆ.

2024 ಮತ್ತು 25ರ ಆರ್ಥಿಕ ವರ್ಷ ಹೊಸ ನಿಯಮ :

ರಾಜ್ಯ ಸರ್ಕಾರ ಈಗಾಗಲೇ 2024 ಮತ್ತು 25ರ ಆರ್ಥಿಕ ವರ್ಷ ಶುರುವಾಗುತ್ತಿದ್ದ ಹಾಗೆ ಈ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸರ್ಕಾರದ ಬಳಿ ಜನರು ಕಟ್ಟುವಂತಹ ಸೆಕ್ಯೂರಿಟಿ ಹಣ ಇರಲಿದ್ದು ವಿದ್ಯುತ್ ಬಿಲ್ ವರ್ಷವಿಡಿ ಪಾವತಿ ಸರಿಯಾಗಿ ಮಾಡಿದರೆ ಆಗ ಮಾತ್ರ ಸರ್ಕಾರ ಆ ಹಣಕ್ಕೆ ಬಡ್ಡಿಯನ್ನು ಕೂಡ ನೀಡುತ್ತದೆ. ಒಂದು ವೇಳೆ ಏನಾದರೂ ವಿದ್ಯುತ್ ಬಿಲ್ಲನ್ನು ಪಾವತಿ ಮಾಡದೇ ಇದ್ದರೆ ಸೆಕ್ಯೂರಿಟಿ ಡೆಪಾಸಿಟ್ ನಿಂದ ಬಿಲ್ ಮೊತ್ತವನ್ನು ಸರ್ಕಾರ ಪಡೆದುಕೊಳ್ಳುತ್ತದೆ.

ಜನರನ್ನು ಕರೆಂಟ್ ಬಿಲ್ ತಯಾರಾಗಿ ತಲುಪಲು ಏಳು ದಿನಗಳ ಕಾಲ ಸಮಯವಕಾಶ ತೆಗೆದುಕೊಳ್ಳುತ್ತದೆ ಆ ಮೊತ್ತ ಪಾವತಿ ಮಾಡಲು 15 ದಿನಗಳವರೆಗೆ ಸಮಯ ಜನರಿಗೆ ಇರುತ್ತದೆ ಈ ಎಲ್ಲಾ ಪ್ರಕ್ರಿಯೆ ಒಟ್ಟು 45 ದಿನಗಳವರೆಗೆ ಆಗಲಿದ್ದು ಒಂದು ವೇಳೆ ಅತಿಯಾಗಿ ವಿದ್ಯುತ್ ಅನ್ನು ಬಳಕೆ ಮಾಡಿದ್ದರೆ ಡಿಪೋಸಿಟ್ ಹಣವನ್ನು ಅದರ ಮೇಲು ಕೂಡ ಚಾರ್ಜ್ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಒಂದು ವಿಷಯ ಜನರಲ್ಲಿ ನೆನಪಿನಲ್ಲಿರುವುದು ಮುಖ್ಯವಾಗಿದೆ.

ಒಟ್ಟರೆ ರಾಜ್ಯ ಸರ್ಕಾರವು 2024 ಮತ್ತು 25ರ ಆರ್ಥಿಕ ವರ್ಷ ಪ್ರಾರಂಭವಾಗುತ್ತಿದ್ದಂತೆ ಸೆಕ್ಯೂರಿಟಿ ಡಿಪೋಸಿಟ್ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ಬದಲಾವಣೆ ಮಾಡಿದ್ದು ಇದೊಂದು ರೀತಿಯಲ್ಲಿ ರಾಜ್ಯದ ಜನತೆಗೆ ಹೊರೆ ತಪ್ಪಿದಂತಾಗಿದೆ ಎಂದು ಹೇಳಬಹುದು.

ಆದರೆ ಕಂತುಗಳ ರೂಪದಲ್ಲಿ ಪ್ರತಿ ತಿಂಗಳು ಸೆಕ್ಯೂರಿಟಿ ಡೆಪಾಸಿಟ್ ಹಣವನ್ನು ಕಟ್ಟಬೇಕಾಗುತ್ತದೆ. ಸರ್ಕಾರ ಜಾರಿಗೆ ತಂದಿರುವಂತಹ ಈ ಒಂದು ಹೊಸ ನಿಯಮದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *

rtgh