ನಮಸ್ಕಾರ ಸ್ನೇಹಿತರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಎರಡು ಹಾಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತವೆ. ರಾಜ್ಯದಲ್ಲಿರುವಂತಹ ರೈತರಿಗೆ ಸಹಾಯವಾಗಲು ಎನ್ನುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ.

ಸದ್ಯ ಇದೀಗ ಸರ್ಕಾರ ಪ್ರಕೃತಿ ವಿಕೋಪ ದಿಂದಾಗಿ ಬೆಳೆನಾಶವಾದಂತಹ ರೈತರಿಗೆ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಘೋಷಣೆ ಮಾಡಿದೆ. ರಾಜ್ಯ ಸರ್ಕಾರದಿಂದ 3000 ರೂಪಾಯಿಗಳ ಪರಿಹಾರ ಹಣವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರ ಹಣವಾಗಿ ಘೋಷಣೆ ಮಾಡಲಾಗಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತಿದ್ದು ಈ ಪರಿಹಾರದ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಪರಿಹಾರದ ಹಣ ಚೆಕ್ ಮಾಡುವ ವಿಧಾನ ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ರಾಜ್ಯ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರ ಘೋಷಣೆ :
ಅದ್ಯ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3000 ರೂಪಾಯಿಗಳ ಬೆಳ ಪರಿಹಾರ ವಾಗಿ ಸರ್ಕಾರದ ವತಿಯಿಂದ ಹಣವನ್ನು ನೀಡುವುದಾಗಿ ಘೋಷಣೆ ಮಾಡಲಾಗಿದೆ. 2023 ಮತ್ತು 24ನೇ ಸಾಲಿನಲ್ಲಿ ನಷ್ಟವಾಗಿರುವಂತಹ ರೈತರ ಬೆಳೆಗಳಿಗೆ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿಸಿದ್ದಾರೆ.
2008 ನೂರು ರೂಪಾಯಿ ನಿಂದ 300 ರೂಪಾಯಿಗಳವರೆಗೆ ಬಳೆ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಇನ್ನೂ ಒಂದು ವಾರದ ಒಳಗಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಕೃಷಿ ಸಚಿವರಾದ ಬೈರೇಗೌಡ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಸುಮಾರು 17 ಲಕ್ಷಕ್ಕಿಂತ ಹೆಚ್ಚಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಕರ್ನಾಟಕ ರಾಜ್ಯದಲ್ಲಿ ಇದ್ದು ಈ ರೈತರಿಗಾಗಿ 202324ನೇ ಸಾಲಿನಲ್ಲಿ ಬರ ಪರಿಹಾರದ ಹಣವನ್ನು ನಷ್ಟವಾದಂತಹ ಬೆಳೆಗಳಿಗೆ ನೀಡುವುದಾಗಿ ಕೃಷಿ ಸಚಿವರಾದ ಕೃಷ್ಣ ಬೇಗ ಗೌಡ ಅವರು ಮಾಧ್ಯಮಗಳ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ. ಬೆಳಗಿನಷ್ಟ ಪರಿಹಾರದ ಕಡೆಯಿಂದ ಕೊನೆಯ ಭಾಗದ ಪ್ರದೇಶಗಳಿಗೆ ಪರಿಹಾರದ ಹಣವನ್ನು ನೀಡಲಾಗುತ್ತದೆ ಎಂಬ ಮಾಹಿತಿಯು ಕೂಡ ತಿಳಿದು ಬಂದಿದೆ.
ಇದನ್ನು ಓದಿ : BSNL ನಿಂದ ಮದುವೆ ಸಂಭ್ರಮದಲ್ಲಿದ್ದ ಅಂಬಾನಿಗೆ ಕಹಿ ಸುದ್ದಿ : 91 ರೂಪಾಯಿಗೆ 90 ದಿನ ರಿಚಾರ್ಜ್
ಪರಿಹಾರದ ಹಣ ಬಿಡುಗಡೆ ಮಾಡಲು ಪೂರ್ಣ ಸಿದ್ಧತೆ :
ಕಳೆದ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 3000 ಕೋಟಿಗಿಂತಲೂ ನಮ್ಮ ಕರ್ನಾಟಕ ಸರ್ಕಾರಕ್ಕೆ ಅನುದಾನ ನೀಡಲಾಗಿದೆ ಎಂಬುದರ ಮಾಹಿತಿಯ ತಿಳಿದು ಬಂದಿದೆ ಈ ಹಣದಲ್ಲಿ ರಾಜ್ಯ ಸರ್ಕಾರ 27.50 ಲಕ್ಷ ಕುಟುಂಬಗಳ ರೈತರಿಗೆ 2000 ಕೋಟಿಗಿಂತಲೂ ಹೆಚ್ಚಿನ ರುಪಾಯಿ ಬರಬಾರಿ ಹಾರದ ಹಣವನ್ನು ರಾಜ್ಯದಲ್ಲಿರುವ ರೈತರಿಗೆ ಮೇ ತಿಂಗಳ ಮೊದಲ ವಾರದಲ್ಲಿಯೇ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ಇದ್ದಾರೆ.
ಸದ್ಯ ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಅನುದಾನದಲ್ಲಿ ಉಳಿದಂತಹ ಹಣವನ್ನು 272 ಕೋಟಿ ಸೇರಿ ಅನೇಕ ಪರಿಹಾರ ಹಣವನ್ನು ಕರ್ನಾಟಕ ರಾಜ್ಯ ಸರ್ಕಾರದಿಂದ ತೀರ್ಮಾನ ಮಾಡಿದ್ದಾರೆ ಇನ್ನೇನು ಒಂದು ವಾರದ ಒಳಗಾಗಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣವನ್ನು ನೀಡಲಾಗುತ್ತದೆ ಎಂದು ಕೆಲವೊಂದು ಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ.
ರಾಜ್ಯ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ಒಂದು ವಾರದ ಒಳಗಾಗಿ ಪರಿಹಾರದ ಹಣವನ್ನು ಪಾವತಿ ಮಾಡಲು ಅಧಿಕಾರಿಗಳಿಗೆ ಪೂರ್ಣ ಸಿದ್ಧತೆ ನಡೆಸಲು ತಿಳಿಸಲಾಗಿದೆ ಎಂಬುದರ ಸೂಚನೆಯನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವಂತಹ ಮುಂಗಾರು ಮಳೆ ಸ್ಥಿತಿಯ ಬಗ್ಗೆ 115 ಮಿಲಿ ಮೀಟರ್ ಆಗಿದೆ ಎಂಬುದರ ಬಗ್ಗೆ ಅವಲೋಕನ ಮಾಡಿದಾಗ ತಿಳಿದುಬಂದಿದೆ ಇದರ ಅರ್ಥ ರಾಜ್ಯದಲ್ಲಿ 78 ರಷ್ಟು ಹೆಚ್ಚುವರಿ ಮಳೆ ಉಂಟಾಗಿದೆ ಎಂದರ್ಥ.
ರೈತರಿಗೆ ಬೆಳೆ ವಿಮೆಯಿಂದಲೂ ಪರಿಹಾರದ ಹಣ :
ರಾಜ್ಯದ ರೈತರಿಗೆ ಬೆಳೆ ವಿಮೆಯ ಮುಖಾಂತರವೂ ಕೂಡ ಈ ವರ್ಷದಲ್ಲಿ 1654 ಕೋಟಿ ರೂಪಾಯಿಗಳ ಬರ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿಯು ತಿಳಿದು ಬಂದಿದ್ದು ಇನ್ನೂ ರೈತರಿಗೆ 130 ಕೋಟಿ ರೂಪಾಯಿ ಬರುವ ಬಾಕಿ ಇದೆ ಎಂಬ ಮಾಹಿತಿಯು ಕೂಡ ಇರುವುದರಿಂದ ಸದ್ಯದಲ್ಲಿಯೇ ರಾಜ್ಯ ಸರ್ಕಾರ ಮುಂದಿನ ಒಂದು ವಾರದ ಒಳಗಾಗಿ ಬೆಳೆ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಕೃಷ್ಣಬೆರೇಗೌಡ ಅವರು ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವಂತಹ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ರೈತರಿಗೆ 2023 ಮತ್ತು 24ನೇ ಸಾಲಿನ ಬೆಳೆ ಪರಿಹಾರದ ಹಣ ವರ್ಗಾವಣೆ ಆಗಲಿದೆ ಎಂಬುದನ್ನು ನೋಡಬಹುದು.
ಹಾಗಾಗಿ ನಿಮಗೆ ತಿಳಿದಿರುವಂತಹ ರೈತ ಸ್ನೇಹಿತರಿಗೆ 2023&24ನೇ ಸಾಲಿನ ಬಳೆ ಪರಿಹಾರದ ಹಣ ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಇದರಿಂದ ಅವರು ಕೂಡ ತಮ್ಮ ಬೆಳೆವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲಿ. ಇದರಿಂದ ಕೇಂದ್ರ ಸರ್ಕಾರದಿಂದಲೂ ಕೂಡ ಬೆಳೆ ಪರಿಹಾರದ ಹಣ ಬಂದಿದೆ ಎಂಬುದರ ಮಾಹಿತಿಯು ಅವರಿಗೆ ತಿಳಿಯಲಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಹೊಸ ಘೋಷಣೆ ಇಲ್ಲಿದೆ ನೋಡಿ
- ಗೃಹಲಕ್ಷ್ಮಿ ಹಣ ಪಡೆಯಲು ಈ 4 ನಿಯಮ ಕಡ್ಡಾಯ : ಸರ್ಕಾರದಿಂದ ಬಿಗ್ ಅಪ್ಡೇಟ್