ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಭರಣ ಖರೀದಿ ಮಾಡುವಂತಹ ಹಾಗೂ ಆಭರಣ ಪ್ರಿಯರಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಸದ್ಯ ದಿನೇ ದಿನೇ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿರುವುದರಿಂದ ಚಿನ್ನವನ್ನು ಖರೀದಿ ಮಾಡಲು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ ಎಂದು ಹೇಳಬಹುದು.
ಚಿನ್ನದ ಬೆಲೆಯಲ್ಲಿ ಹೊಸ ವರ್ಷದ ಆರಂಭದಿಂದ ಸತತ ಏರಿಕೆ ಕಂಡು ಬಂದಿದೆ ಇದೀಗ ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಕಡಿಮೆಯಾಗಿರುವುದು ಸಿಹಿಸುದ್ದಿ ಎಂದು ಹೇಳಬಹುದು.
ನಿನಗಿಂತ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ ಒಂದೇ ದಿನದಲ್ಲಿ 200 ರೂಪಾಯಿಗಳಷ್ಟು 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಇದೊಂದು ಚಿನ್ನ ಖರೀದಿ ಮಾಡುವವರಿಗೆ ಉತ್ತಮ ಸಮಯವಾಗಿದೆ ಎಂದು ಹೇಳಬಹುದು. ಹಾಗಾದರೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಸೇರಿದಂತೆ 18 ಎಂಟು ಗ್ರಾಂ 100 ಗ್ರಾಂ ಹೀಗೆ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೋಡುವ.
ಚಿನ್ನದ ಬೆಲೆಯಲ್ಲಿ ಇಳಿಕೆ :
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು ಚಿನ್ನ ಖರೀದಿ ಮಾಡಲು ಬಯಸುವಂತಹ ಆಭರಣ ಪ್ರಿಯರಿಗೆ ಹಾಗೂ ಬಡವರಿಗೆ ಚಿನ್ನ ಖರೀದಿ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಬಹುದು ಆದರೆ ನಿನಗಿಂತ ಚಿನ್ನದ ಬೆಲೆಯಲ್ಲಿ ಇಂದೂ ಕಡಿಮೆಯಾಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆಯು ಇನ್ನೂರು ರೂಪಾಯಿಗಳಷ್ಟು ಒಂದೇ ದಿನದಲ್ಲಿ ಕಡಿಮೆಯಾಗಿದೆ ಎಂದು ಹೇಳಬಹುದು.
ಹಾಗಾಗಿ ಇಂದು ಚಿನ್ನ ಖರೀದಿ ಮಾಡಲು ಉತ್ತಮ ಸಮಯ ಎಂದು ಹೇಳಿದರೆ ತಪ್ಪಾಗಲಾರದು.
22 ಕ್ಯಾರೆಟ್ ನ ಚಿನ್ನದ ಬೆಲೆ :
22 ಕ್ಯಾರೆಟ್ ನ ಚಿನ್ನದ ಬೆಲೆ ಅಂದರೆ 10 ಗ್ರಾಂ ಒಂದು ಗ್ರಾಂ ಎಂಟು ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ.
- ಒಂದು ಗ್ರಾಂಗೆ ಚಿನ್ನದ ಬೆಲೆ ರೂ. 20 ಕಡಿಮೆಯಾಗುವುದರ ಮೂಲಕ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 6745
- 8 ಗ್ರಾಂನ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆಯಾಗಿದ್ದು ಇಂದು 53960 ರೂಪಾಯಿ
- 10 ಗ್ರಾಂನ ಚಿನ್ನದ ಬೆಲೆಯಲ್ಲಿ 200 ರೂಪಾಯಿಗಳಷ್ಟು ಇಳಿಕೆಯಾಗಿದ್ದು ಚಿನ್ನದ ಬೆಲೆ 67450 ಗಳಿಗೆ ತಲುಪಿದೆ.
- 100 ಗ್ರಾಂ ಚಿನ್ನದ ಬೆಲೆಯಲ್ಲಿ 2000 ಅಷ್ಟು ಅಡಿಕೆಯಾಗುವುದರ ಮೂಲಕ ಇಂದು ಚಿನ್ನದ ಬೆಲೆ 6,74,500 ಅಷ್ಟು ತಲುಪಿದೆ.
ಹೀಗೆ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.200 ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 2000 ಅಷ್ಟು ಇಳಿಕೆಯಾಗುವುದರ ಮೂಲಕ ಚಿನ್ನ ಖರೀದಿ ಮಾಡುವವರಿಗೆ ಉತ್ತಮ ಸಮಯವಾಗಿದೆ.
ಇದನ್ನು ಓದಿ : ಬ್ಯಾಂಕ್ ATMಗೆ ಜಾಗ ನೀಡುವುದರ ಮೂಲಕ 60,000 ಆದಾಯ ಬರುವಂತೆ ಪ್ರತಿ ತಿಂಗಳು ಮಾಡಬಹುದು!
24 ಕ್ಯಾರೆಟ್ ನ ಚಿನ್ನದ ಬೆಲೆ :
22 ಕ್ಯಾರೆಟ್ ಮಾತ್ರವಲ್ಲದೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ರೂಪಾಯಿ ಇಳಿಕೆಯಾಗಿದೆ ಎಂಬುದನ್ನು ನೋಡುವುದಾದರೆ.
- ಒಂದು ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ 22 ರೂಪಾಯಿ ಇಳಿಕೆಯಾಗುವುದರ ಮೂಲಕ ೨೩೫೮ ರೂಪಾಯಿಗಳಿಗೆ ಇಂದು ಚಿನ್ನದ ಬೆಲೆ ತಲುಪಿದೆ.
- ಎಂಟು ಗ್ರಾಂ ನ ಚಿನ್ನದ ಬೆಲೆಯು 176 ರೂಪಾಯಿ ಇಳಿಕೆಯಾಗಿದ್ದು ಇಂದು ಚಿನ್ನದ ಬೆಲೆ 58864 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆಯಲ್ಲಿ 2020 ರೂಪಾಯಿ ಹೇಳಿಕೆಯಾಗಿದ್ದು ಹತ್ತು ಗ್ರಾಂ 24 ಕ್ಯಾರೆಟ್ ನ ಚಿನ್ನದ ಬೆಲೆ 73580 ರೂಪಾಯಿ
- 100 ಗ್ರಾಂ ನ ಚಿನ್ನದ ಬೆಲೆಯಲ್ಲಿ 2200 ಇಳಿಕೆಯಾಗಿದ್ದು ಇಂದು 24 ಕ್ಯಾರೆಟ್ ನ ಚಿನ್ನದ ಬೆಲೆಯು 7,35,800 ಅಷ್ಟಿದೆ.
ಹೀಗೆ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂಪಾಯಿ 8 g ಚಿನ್ನದ ಬೆಲೆಯಲ್ಲಿ 176 ರೂಪಾಯಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 2020 ರೂಪಾಯಿ ಹಾಗೂ 100 ಗ್ರಾಂನ ಚಿನ್ನದ ಬೆಲೆ 2200 ಇಳಿಕೆಯಾಗುವುದರ ಮೂಲಕ ಚಿನ್ನದ ಬೆಲೆಯು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು.
18 ಕ್ಯಾರೆಟ್ ನ ಚಿನ್ನದ ಬೆಲೆ :
18 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ನೋಡುವರಾದರೆ,
- 18 ಕ್ಯಾರೆಟ್ ನ ಒಂದು ಗ್ರಾಮ್ನ ಚಿನ್ನದ ಬೆಲೆಯಲ್ಲಿ 16 ರೂಪಾಯಿ ಹೇಳಿಕೆಯಾಗಿದ್ದು ಕ್ಯಾರೆಟ್ ನ ಒಂದು ಗ್ರಾಂನ ಚಿನ್ನದ ಬೆಲೆಯು 5519 ರೂಪಾಯಿ.
- ಎಂಟು ಗ್ರಾಂ ನ 18 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ 128 ರೂಪಾಯಿ ಇಳಿಕೆಯಾಗಿದ್ದು 44,152 ರೂಪಾಯಿ ಇಂದು ಚಿನ್ನದ ಬೆಲೆ ತಲುಪಿದೆ.
- 10 ಗ್ರಾಂನ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಕಡಿಮೆಯಾಗಿದ್ದು ಇಂದು 10 ಗ್ರಾಂನ ಚಿನ್ನದ ಬೆಲೆ 18 ಕ್ಯಾರೆಟ್ ನದು 55190 ರೂಪಾಯಿ.
- 100 ಗ್ರಾಂ ನ ಚಿನ್ನದ ಬೆಲೆ 1600 ರೂಪಾಯಿಗಳಷ್ಟು ಇಂದು ಇಳಿಕೆಯಾಗಿದ್ದು 18 ಕ್ಯಾರೆಟ್ ನೂರು ಗ್ರಾಂನ ಚಿನ್ನದ ಬೆಲೆ 551900 ಗಳಿಗೆ ತಲುಪಿದೆ.
ಹೀಗೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಆದರೆ ಇದೀಗ ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದ್ದು ಚಿನ್ನ ಖರೀದಿ ಮಾಡಲು ಆಭರಣ ಪ್ರಿಯರಿಗೆ ಇದು ಉತ್ತಮ ಸಮಯವೆಂದು ಹೇಳಬಹುದು.
ಇನ್ನೇನು ಶ್ರಾವಣ ಮಾಸದಲ್ಲಿ ಹಲವಾರು ಮದುವೆ ಸಮಾರಂಭಗಳು ಪ್ರಾರಂಭವಾಗಲಿದ್ದು ಮದುವೆಗೆ ಶ್ರೇಷ್ಠವಾದಂತಹ ಚಿನ್ನವನ್ನು ಖರೀದಿ ಮಾಡಲು ಇದೇ ಉತ್ತಮ ಸಮಯವೆಂದು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಇಂದು ಚಿನ್ನದ ಬೆಲೆಯಲ್ಲಿ 200 ರೂಪಾಯಿಗಳಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಇಡೀ ದೇಶಕ್ಕೆ BSNLನಿಂದ ಗುಡ್ ನ್ಯೂಸ್ ರೀಚಾರ್ಜ್ ಬೆಲೆ ಕಡಿಮೆ ಅಂಬಾನಿಗೆ ಶುರುವಾಗಲಿ ನಡುಕ !
- ಸರ್ಕಾರದಿಂದ ರೈತರಿಗೆ ಬಂಪರ್ ಗಿಫ್ಟ್ : ರೈತರ ಸಾಲ ಮನ್ನ ಮಾಡಿದ ಸರ್ಕಾರ.!?