ನಮಸ್ಕಾರ ಸ್ನೇಹಿತರೆ ನಮಗೆಲ್ಲರಿಗೂ ತಿಳಿದಿರುವ ಹಾಗೆ BSNL ಸಂಸ್ಥೆ ಒಂದು ಭಾರತ ಸರ್ಕಾರದ ಟೆಲಿಕಾಂ ಇಂಡಸ್ಟ್ರಿಯ ಕಂಪನಿ ಯಾಗಿದ್ದು ಸಾಕಷ್ಟು ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಒಂದು ಕಾಲದಲ್ಲಿ ಈ ಕಂಪನಿಯು ಹೊಂದಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕಂಡುಬಂದಿರುವಂತಹ ಸ್ಪರ್ಧೆಗಳಿಂದಾಗಿ ಬಿಎಸ್ಎನ್ಎಲ್ ಕಂಪನಿ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದ್ದರು ಕೂಡ ಇದೀಗ ಪುಟ್ಟಿದೇಳುವಂತಹ ಸಾಹಸವನ್ನು ಮಾಡುತ್ತಿದೆ.
ಅದರಲ್ಲಿಯೂ ವಿಶೇಷವಾಗಿ ಬಿಎಸ್ಎನ್ಎಲ್ ಕಂಪನಿಯು ಫೋರ್ ಜಿ ನೆಟ್ವರ್ಕ್ ಅನ್ನು ದೇಶದ ಮೂಲವೂ ತಲುಪಿಸುವ ವಿಚಾರದಲ್ಲಿ ದಾಖಲೆಯನ್ನು ನಿರ್ಮಿಸಿದೆ ಎಂದು ತಿಳಿದುಬಂದಿದೆ. ಅದರಂತೆ ಇದೀಗ ಬಿಎಸ್ಎನ್ಎಲ್ ಕಂಪನಿಯು ಏನೆಲ್ಲಾ ವಿಶೇಷತೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಭಾರತ ಸರ್ಕಾರದ ಟೆಲಿಕಾಂ ಸಂಸ್ಥೆ BSNL :
BSNL ಆತ್ಮ ನಿರ್ಭರ ಭಾರತ ಯೋಜನೆಯ ಅಡಿಯಲ್ಲಿ ಭಾರತದ 10000ಕ್ಕೂ ಅಧಿಕ ಸೈಟ್ ಗಳಲ್ಲಿ ತನ್ನ 4ಜಿ ಸರ್ವಿಸ್ ಅನ್ನು ಈಗಾಗಲೇ ಅಳವಡಿಸಿದೆ ಎನ್ನುವಂತಹ ಮಾಹಿತಿಯನ್ನು ಅಧಿಕೃತವಾಗಿ ನೀಡುವ ಮೂಲಕ ಈ ವಿಚಾರದಲ್ಲಿ ಬಿಎಸ್ಎನ್ಎಲ್ ಕಂಪನಿಯು ದಾಖಲೆಯ ಪ್ರದರ್ಶನವನ್ನು ತೋರ್ಪಡಿಸಿದೆ ಎನ್ನುವುದನ್ನು ಮತ್ತೊಮ್ಮೆ ಈ ಕಂಪನಿಯು ಸಾಬೀತುಪಡಿಸಿದೆ ಎಂದು ಹೇಳಬಹುದು.
ಭಾರತ ಸರ್ಕಾರ ದಲ್ಲಿ ಕಮ್ಯುನಿಕೇಶನ್ ವಿಚಾರದಲ್ಲಿ ತನ್ನ ಆತ್ಮ ನಿರ್ಭರತೆಯನ್ನು ಸಾಬೀತುಪಡಿಸುವಲ್ಲಿ ಕೆಲಸವನ್ನು ಮಾಡುತ್ತಿದೆ. BSNL ಸಂಸ್ಥೆ ಈಗಾಗಲೇ 4ಜಿ ಸೇವೆಯನ್ನು ಟೆಲಿಕಾಂ ಇಂಟರೆಸ್ಟ್ ಸ್ವಾವಲಂಬಿತವನ್ನು ಸಾಧಿಸುವ ಕಾರಣಕ್ಕಾಗಿ ಭಾರತ ದೇಶದ ಒಟ್ಟು 10 ಸಾವಿರಕ್ಕೂ ಅಧಿಕ ಪ್ರದೇಶಗಳಲ್ಲಿ ಅಳವಡಿಸುವಂತಹ ಕೆಲಸವನ್ನು ಮಾಡಿದೆ.
ಬಿಎಸ್ಎನ್ಎಲ್ ಕಂಪನಿಯಿಂದ 4g ಸೇವೆ :
ಭಾರತ ದೇಶದ 10,000ಕ್ಕೂ ಅಧಿಕ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆಯು ಈಗಾಗಲೇ ಫೋರ್ ಜಿ ಸೇವೆಯನ್ನು ಅಳವಡಿಸುವಂತಹ ಕೆಲಸವನ್ನು ಮಾಡಿದ್ದು ಇದರ ಮುಖ್ಯ ಉದ್ದೇಶ ಟೆಲಿಕಾಂ ಇಂಡಸ್ಟ್ರಿಯಲ್ ಬಾವಲಂಬಿತವನ್ನು ಸಾಧಿಸುವ ಕಾರಣದಿಂದಾಗಿ ಮಾಡಿದ್ದು ಈ ಸೇವೆಗಳನ್ನು ಬಳಕೆದಾರರಿಗೆ ಆದಷ್ಟು ಶೀಘ್ರದಲ್ಲಿ ಪ್ರಾರಂಭ ಮಾಡುವ ನೆಟ್ಟಿನಲ್ಲಿ ಬಿಎಸ್ಎನ್ಎಲ್ ಕಂಪನಿಯ ವೇಗವಾಗಿ ಕಾರ್ಯನಿರ್ವಹಿಸುವಂತಹ ಭರವಸೆಯನ್ನು ಹೊಂದಿದೆ.
ಅದಾದ ನಂತರ ಆದಷ್ಟು ಶೀಘ್ರದಲ್ಲಿಯೇ 5g ಸೇವೆಯನ್ನು ಕೂಡ ಅಪ್ಡೇಟ್ ಮಾಡುವಂತ ಕಾರ್ಯವನ್ನು ಬಿಎಸ್ಎನ್ಎಲ್ ಸಂಸ್ಥೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೂಡ ಸದ್ಯಕ್ಕೆ ಸಿಕ್ಕಿದ್ದು ಪದ್ಯದ ಮಟ್ಟಿಗೆ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಅಂದರೆ ಮೈಸೂರು ಮಂಡ್ಯಗಳಂತಹ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಕಂಪನಿಯನ್ನು 4ಜಿ ಸೇವೆಯನ್ನು ನೀಡುವಂತಹ ಕೆಲಸವನ್ನು ಮಾಡುವುದಕ್ಕಾಗಿ ಸಿದ್ಧವಾಗಿದೆ.
ಇದನ್ನು ಓದಿ : ಕೇವಲ 500 ರೂಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ : ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಜಿಯೋ ಏರ್ಟೆಲ್ ರೀತಿಯಲ್ಲಿ ವೇಗ ವಾದಂತ ಇಂಟರ್ನೆಟ್ :
ಬಿಎಸ್ಎನ್ಎಲ್ ಕಂಪನಿಯು ಜಿಯೋ ಹಾಗೂ ಏರ್ಟೆಲ್ ರೀತಿಯಲ್ಲಿಯೇ ಅತ್ಯಂತ ವೇಗ ವಾದಂತಹ ಇಂಟರ್ನೆಟ್ ಸೇವೆಯನ್ನು ಮುಂದಿನ ದಿನಗಳಲ್ಲಿ ನೀಡುವಂತಹ ಟೆಲಿಕಾಂ ಕಂಪನಿಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಟೆಲಿಕಾಂ ಇಂಡಸ್ಟ್ರಿಯ ಪರಿಣಿತರು ಹೇಳಲು ಪ್ರಾರಂಭಿಸಿದ್ದಾರೆ.
ಬಿಎಸ್ಎನ್ಎಲ್ ಕಂಪನಿಯು ಒಂದು ಕಾಲದಲ್ಲಿ ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಹೊಂದಿದ್ದು ಈ ಸರ್ಕಾರಿ ಸಂಸ್ಥೆ ಮತ್ತೆ ಇದೀಗ ಹೊಸ ಹೊಸ ಜನಪ್ರಿಯ ರಿಚಾರ್ಜ್ ಪ್ಲಾನ್ ಗಳು ಮತ್ತು ತನ್ನ ಟೆಕ್ನಾಲಜಿ ಮೂಲಕ ತನ್ನ ಹಳೆಯ ಗ್ರಾಹಕರನ್ನು ಮತ್ತೆ ಮರಳಿ ಪಡೆಯಲು ಸಜ್ಜಾಗಿದೆ ಎಂದು ಹೇಳಬಹುದು.
ಒಟ್ಟಾರೆ ಭಾರತ ಸರ್ಕಾರದ ಟೆಲಿಕಾಂ ಕಂಪನಿ ಆದಂತಹ ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಇದೀಗ ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದರ ಜೊತೆಗೆ ವೇಗವದಂತಹ ಇಂಟರ್ನೆಟ್ ಸೌಲಭ್ಯವನ್ನು ನೀಡಲು ಕೂಡ ಮುಂದಾಗಿದೆ. ಇದರಿಂದ ಬಿಎಸ್ಎನ್ಎಲ್ ಕಂಪನಿಯು ಮತ್ತೆ ತನ್ನ ಅಸ್ತಿತ್ವವನ್ನು ಪಡೆದುಕೊಳ್ಳಲು ಹೋರಾಡುತ್ತಿದೆ ಎಂದು ಹೇಳಬಹುದು.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಭಾರತ ದೇಶದ 10,000 ಅಧಿಕ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಕಂಪನಿಯು 4g ಸೇವೆಯನ್ನು ಆರಂಭಿಸಲಿದೆ ಎಂಬುದರ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ವಿಚಾರವಾಗಿ ಮಹಿಳೆಯರಿಗೆ ಹೊಸ ನಿಯಮ : 16 ಜಿಲ್ಲೆಗಳಿಗೆ ಬೆಳ್ಳಂಬೆಳಗ್ಗೆ ಆದೇಶ
- ಕೇವಲ 500 ರೂಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ : ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ