ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇವೆರಡೂ ಕೂಡ ರೈತರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರದ್ದೇ ಇದೀಗ ರೈತರಿಗೆ ಪರಿಹಾರದ ಹಣವನ್ನು ನೀಡುವ ಸಲುವಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಚಂಡಮಾರುತ ಹಾಗೂ ಬಿರುಗಾಳಿ ಅಥವಾ ಅತಿಯಾದ ಮಳೆಯಿಂದ ಪ್ರಕೃತಿ ವಿಕೋಪಗಳಿಂದ ರೈತರ ಬೆಳೆ ಹಾನಿಯಾದರೆ ಅಂತಹ ರೈತರಿಗೆ ಸರ್ಕಾರವು ಪರಿಹಾರದ ಹಣವನ್ನು ನೀಡಲು ಮುಂದಾಗಿದೆ.
ಆರ್ಥಿಕ ಸ್ಥಿತಿಯನ್ನು ಪರಿಗಣನೆ ಮಾಡಿ ಸರ್ಕಾರವು ರೈತರ ಸಾಲ ಮನ್ನವನ್ನು ಮಾಡುತ್ತದೆ. ಸಾಲ ಮನ್ನಾ ಯೋಜನೆಯು ಸರ್ಕಾರದ ಅಡಿಯಲ್ಲಿ ಜಾಡಿಯಲ್ಲಿದ್ದು ಈ ಯೋಜನೆಗೆ ಸಂಬಂಧಿಸಿ ದಂತಹ ಸಂಪೂರ್ಣವಾದ ಮಾಹಿತಿಯನ್ನು ರೈತರು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಸರ್ಕಾರದಿಂದ ರೈತರ ಸಾಲ ಮನ್ನಾ :
ರೈತರ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು ಇದರಿಂದ ಸಾಕಷ್ಟು ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಹೇಳಬಹುದು. ಸರ್ಕಾರದ ಸಾಲ ಮನ್ನಾ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಯಾವೆಲ್ಲ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಷ್ಟು ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗುತ್ತದೆ.
ಈ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಯಾವುವು ಯಾವ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ರೈತರು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.
ಸಾಲ ಮನ್ನಾ ಯೋಜನೆ :
ರೈತರು ಸಾಲಮನ್ನಾ ಯೋಜನೆಯ ಅಡಿಯಲ್ಲಿ ಸಾಲ ಪಡೆದಿರುವಂತಹ ಬ್ಯಾಂಕುಗಳಲ್ಲಿ ಈ ಹಿಂದೆ ರೈತರು ಮಾಡಿರುವ ಹಳೆಯ ಸಾಲವನ್ನು ಸರ್ಕಾರ ಮನ್ನ ಮಾಡುತ್ತದೆ. ಈ ಒಂದು ಯೋಜನೆಯ ಅಡಿಯಲ್ಲಿ ರೈತರು ತಾನು ಬೆಳೆದಂತಹ ಬೆಳೆ ಹಾನಿಯಿಂದಾಗಿ ಅಥವಾ ಅತಿಯಾದ ಮಳೆಯಿಂದಾಗಿ ರೈತರ ಬೆಳೆ ಏನಾದರೂ ಹಾನಿಯಾದರೆ ಅಂತಹ ರೈತರು ಯಾವುದೇ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದಿದ್ದರೆ.
ಆ ರೈತರು ಒಂದು ವೇಳೆ ಹಳೆಯ ಸಾಲವನ್ನು ಏನಾದರೂ ಇಟ್ಟುಕೊಂಡಿದ್ದರೆ ಅಂತಹ ಸಾಲವನ್ನು ಸರ್ಕಾರ ಮನ್ನ ಮಾಡುತ್ತದೆ. ಈ ಯೋಜನೆಯ ಅಡಿಯಲ್ಲಿ ಅರ್ಹತೆ ಪಡೆದಿರುವಂತಹ ರೈತರ ಎರಡು ಲಕ್ಷದವರೆಗೆ ಸಾಲವನ್ನು ಸರ್ಕಾರ ಮನ್ನ ಮಾಡುತ್ತಾರೆ.
ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ಸರ್ಕಾರ ಜಾರಿಗೆ ತಂದಿರುವಂತಹ ಸಾಲ ಮನ್ನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ರೈತರು ಬಯಸುತ್ತಿದ್ದರೆ ತಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಆಫ್ಲೈನ್ ಮೂಲಕ ಸಾಲ ಮನ್ನಾ ಯೋಜನೆಯ ಅರ್ಜಿಯನ್ನು ಭರ್ತಿ ಮಾಡಿ ಆ ಯೋಜನೆಯಡಿಯಲ್ಲಿ ಬೇಕಾದಂತಹ ಅಗತ್ಯ ದಾಖಲೆಗಳನ್ನು ಆಫ್ಲೈನ್ ಮೂಲಕವೇ ಸಲ್ಲಿಸಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಸಂಬಂಧಿಸಿದಂತೆ ರೈತರಿಂದ ಆಫ್ ಲೈನ್ ಮೂಲಕ ಅರ್ಜಿಗಳನ್ನು ಸರ್ಕಾರ ಜೈ ಕಿಸಾನ್ ಬೆಳೆಗಳ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ತೆಗೆದುಕೊಳ್ಳುತ್ತದೆ. ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದರೆ ರೈತರು ಸಂಬಂಧ ಪಟ್ಟ ನಗರದ ಅಧೀನಕ್ಕೆ ಆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಅದರ ಜೊತೆಗೆ ಅಗತ್ಯ ದಾಖಲಾತಿಗಳನ್ನು ಕೂಡ ಸಲ್ಲಿಸಬೇಕಾಗುತ್ತದೆ.
ರೈತರು ಸಾಲಮನ್ನಾ ಯೋಜನೆಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಕೃಷಿ ಭೂಮಿ ನಗರ ಪ್ರದೇಶದ ನೀತಿಯಲ್ಲಿ ಇದ್ದರೆ ರೈತರಿಗೆ ನಗರದ ಸಂಸ್ಥೆಯಿಂದ ಸಾಲವನ್ನು ಯೋಜನೆಗೆ ಅರ್ಜಿ ಸಲ್ಲಿಸಿರುವುದರ ರಶೀದಿಯನ್ನು ಕೂಡ ನೀಡಲಾಗುತ್ತದೆ.
ಸಾಲಮನ್ನ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲಾತಿಗಳು :
ರೈತರು ಸಾಲ ಮನ್ನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈ ಕೆಳಗಿನ ದಾಖಲಾತಿಗಳನ್ನು ಮುಖ್ಯವಾಗಿ ಬಂದಿರಬೇಕು.
- ಜೈ ಕಿಸಾನ್ ಬೆಳೆಗಳ ಸಾಲ ಮನ್ನಾ ಯೋಜನೆಯ ಅರ್ಜಿ ನಮೂನೆ.
- ಆಧಾರ್ ಕಾರ್ಡ್.
- ರಾಷ್ಟ್ರೀಕೃತ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನಲ್ಲಿ ಸಾಲವನ್ನು ಪಡೆದಿದ್ದರೆ ಅದಕ್ಕೆ ಸಂಬಂಧಪಟ್ಟಂತಹ ಬ್ಯಾಂಕು ನೀಡಿದಂತಹ ಬ್ಯಾಂಕ್ ಸಾಲದ ಖಾತೆಯ ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್.
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ರೈತರು ಸರ್ಕಾರ ಜಾರಿಗೆ ತಂದಿರುವಂತಹ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ತಾವು ಮಾಡಿದಂತಹ ಹಳೆಯ ಸಾಲವನ್ನು ಸರ್ಕಾರ ಮನ ಮಾಡುತ್ತದೆ ಎಂದು ಹೇಳಬಹುದು.
ಒಟ್ಟಾರೆ ರಾಜ್ಯದಲ್ಲಿರುವಂತಹ ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರಗಳು ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಸಾಕಷ್ಟು ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.
ರೈತರಿಗೆ ಎರಡು ಲಕ್ಷದವರೆಗೆ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಹಳೆಯ ಸಾಲವನ್ನು ಮನ್ನ ಮಾಡಲಾಗುತ್ತದೆ ಎಂಬುದನ್ನು ತಿಳಿಸಿ, ಇದರಿಂದ ಅವರು ಕೂಡ ಸಂಬಂಧ ಪಟ್ಟಂತಹ ಕಚೇರಿಗೆ ಭೇಟಿ ನೀಡಿ ಸಾಲ ಮನ್ನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಇಡೀ ದೇಶಕ್ಕೆ BSNLನಿಂದ ಗುಡ್ ನ್ಯೂಸ್ ರೀಚಾರ್ಜ್ ಬೆಲೆ ಕಡಿಮೆ ಅಂಬಾನಿಗೆ ಶುರುವಾಗಲಿ ನಡುಕ !
- ಭಾರತ T-20 ವಿಶ್ವಕಪ್ ವಾಪಸ್ ಕೊಡಬೇಕು : ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ