ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನಾವೆಲ್ಲರೂ ಕೂಡ ಬ್ಯಾಂಕುಗಳ ಮೊರೆಯನ್ನು ಹಣಕಾಸಿನ ವಹಿವಾಟುಗಳಿಗಾಗಿ ಹೋಗುತ್ತೇವೆ. ಅದರಂತೆ ಯುಪಿಐ ಬಳಕೆ ಮಾಡುವುದು ಹೆಚ್ಚಿನ ಜನರಿಗೆ ಕಾಮನ್ ಆಗಿದ್ದು ಇದೀಗ ಸಣ್ಣ ಪೇಮೆಂಟ್ ಇಂದ ದೊಡ್ಡ ಪೇಮೆಂಟ್ ವರೆಗೂ ಕೂಡ ಸಾಕಷ್ಟು ಜನರು ಯುಪಿಐ ಅಥವಾ ಆನ್ಲೈನ್ ಟ್ರಾನ್ಸಾಕ್ಷನ್ ಬಳಕೆ ಮಾಡುತ್ತಾರೆ. ಇದೊಂದು ಕಾರ್ಯ ಪ್ರತಿನಿತ್ಯವೂ ಕೂಡ ನಡೆಯುತ್ತಿದೆ.
ಆದರೆ ಎಂದಿಗೂ ಕೂಡ ಸಾಕಷ್ಟು ಜನರು ಕ್ಯಾಶ್ ಬೇಕೆಂದು ಎಟಿಎಂ ಮೊರೆ ಹೋಗಲೇಬೇಕು. ಹಾಗಾಗಿಯೇ ಎಲ್ಲ ಬ್ಯಾಂಕುಗಳು ಕೂಡ ಎಟಿಎಂ ಕಾರ್ಡ್ ಅನ್ನು ಹೊಂದಿದೆ. ಸಜ್ಜೆ ಇದೆ ಈಗ ಇವತ್ತಿನ ಲೇಖನದಲ್ಲಿ ಎಟಿಎಂ ಕಾರ್ಡ್ ಗೆ ಸಂಬಂಧಿಸಿದಂತಹ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಯುಪಿಐ ಪೇಮೆಂಟ್ :
ತಮ್ಮ ಎಟಿಎಂ ಸೇವೆಗಳನ್ನು ಹೆಚ್ಚಿನ ಜನರಿಗೆ ಪ್ರಸ್ತುತ ಎಲ್ಲಾ ಬ್ಯಾಂಕುಗಳು ಒದಗಿಸುವ ಸಲುವಾಗಿ ತಮ್ಮ ಬ್ಯಾಂಕಿನ ಎಟಿಎಂ ಮಷೀನ್ ಗಳನ್ನು ಸ್ಥಾಪಿಸುವಂತಹ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಬಹುದು. ಒಂದು ವೇಳೆ ಹೊಸ ಬಿಸಿನೆಸ್ ಅನ್ನು ಶುರು ಮಾಡಬೇಕೆಂದುಕೊಂಡಿದ್ದರೆ ನೀವೇನಾದರೂ ಬ್ಯಾಂಕ್ನಿಂದ ಎಟಿಎಂ ಫ್ರಾಂಚೈಸಿಯನ್ನು ಪಡೆಯುವುದು ಉತ್ತಮವಾದ ಆಯ್ಕೆ ಎಂದು ಹೇಳಬಹುದು.
ಏಕೆಂದರೆ ಇದರಲ್ಲಿ ಪ್ರತಿ ತಿಂಗಳು 60 ಸಾವಿರ ರೂಪಾಯಿಗಳ ಹಣವನ್ನು ಗಳಿಸಬಹುದಾಗಿದೆ. ಈ ಬಿಸಿನೆಸ್ ಅನ್ನು ಹೇಗೆ ಶುರು ಮಾಡಬಹುದು ಇದರಿಂದ ಹಣವನ್ನು ಹೇಗೆ ಗಳಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.
ಇದನ್ನು ಓದಿ : ಆಸ್ತಿ ಪಾಲಿನ ಬಗ್ಗೆ ಮತ್ತೆ ದೇಶದಾದ್ಯಂತ ನಿಯಮ ಬದಲಾಯಿತು : ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇರುವುದಿಲ್ಲ.?
50,000 ಎಟಿಎಂ ಸ್ಥಾಪನೆ ದೇಶದಲ್ಲಿ ಆಗಿದೆ :
ಎಟಿಎಂ ಕಾರ್ಡ್ ಸೌಲಭ್ಯ ಹೆಚ್ಚಿನ ಜನರಿಗೆ ಸಿಗಬೇಕು ಹಾಗೂ ಅವಶ್ಯಕತೆ ಇದ್ದಂತಹ ಸಂದರ್ಭದಲ್ಲಿ ಕ್ಯಾಶ್ ಅನ್ನು ಪಡೆಯುವುದಕ್ಕೆ ಸುಲಭವಾಗಬೇಕೆನ್ನುವ ಉದ್ದೇಶದಿಂದ 50,000 ಎಟಿಎಂ ಕಾರ್ಡ್ ಅನ್ನು ಸ್ಥಾಪನೆ ಮಾಡಬೇಕೆಂದು ನಿರ್ಧಾರ ಮಾಡಲಾಗಿದೆ.
ಇನ್ನು 10,000 ಎಟಿಎಂ ಗಳನ್ನು ಒಂದುವರೆ ವರ್ಷಗಳಲ್ಲಿ ಸ್ಥಾಪನೆ ಮಾಡಬೇಕೆಂದು ನಿರ್ಧರಿಸಲಾಗಿದ್ದು ಇದೀಗ ಇದರ ಬಗ್ಗೆ ಎಲ್ಲಾ ಬ್ಯಾಂಕುಗಳು ಹೊಸ ಹೆಜ್ಜೆಯನ್ನು ತೆಗೆದುಕೊಂಡಿದೆ ಎಂದು ಹೇಳಬಹುದು.
ನಿಗದಿಯಾಗಿರುವಂತಹ ಮೊತ್ತ :
10,000 ಎಟಿಎಂ ಮಷೀನ್ ಗಳ ಸ್ಥಾಪನೆಗೆ ಎಲ್ಲಾ ಬ್ಯಾಂಕುಗಳು ಸೇರಿ ಇದೀಗ ನಿರ್ಧಾರ ಕೈಗೊಂಡಿದ್ದು ಒಟ್ಟು 50,000 ಎಟಿಎಂ ಮಷೀನ್ ಗಳನ್ನು ಸ್ಥಾಪಿಸಲು ಬ್ಯಾಂಕುಗಳಿಗೆ ರೂ. 2000 ಕೋಟಿ ರೂಪಾಯಿಗಳ ಹಣ ಖರ್ಚಾಗುತ್ತದೆ ಎಂದು ಮಾಹಿತಿಯು ತಿಳಿದು ಬಂದಿದೆ. ಈಗಾಗಲೇ 51% ವೈಟ್ ಲೇಬಲ್ ಅನ್ನು ಹಳ್ಳಿಗಳಲ್ಲಿ ಎಟಿಎಂ ಸ್ಥಾಪನೆಗೆ ಹಾಕಲಾಗಿದೆ ಎಂಬುದರ ಸಧ್ಯದ ಮಾಹಿತಿಯಾಗಿದೆ.
ನೀವು ಕೂಡ ಎಟಿಎಂ ಸ್ಥಾಪನೆಗೆ ಶುರು ಮಾಡಬಹುದು :
ಈಗ ಹೊಸದಾಗಿ ಬ್ಯಾಂಕುಗಳು ಎಟಿಎಂ ಸ್ಥಾಪಿಸಲು ಜಾಗಗಳನ್ನು ಹುಡುಕುತ್ತಿದೆ. ಒಂದು ವೇಳೆ ನಿಮ್ಮ ಬಳಿ ಏನಾದರೂ ಒಳ್ಳೆಯ ಸ್ಥಳದಲ್ಲಿ ಜಾಗವೇನಾದರೂ ಇದ್ದರೆ ಆ ಜಾಗವನ್ನು ಬ್ಯಾಂಕಿಗೆ ಎಟಿಎಂ ಸ್ಥಾಪಿಸಲು ನೀಡಬಹುದು ಇದಕ್ಕಾಗಿ ನೀವು ಬಾಡಿಗೆಯನ್ನು ಕೂಡ ಪಡೆಯಬಹುದಾಗಿದೆ. ಎಟಿಎಂ ಪಂಚಾಯಿತಿ ಶುರು ಮಾಡುವ ಮೂಲಕ ಪ್ರತಿ ತಿಂಗಳು 60 ಸಾವಿರ ರೂಪಾಯಿಗಳವರೆಗೆ ಆದಾಯವನ್ನು ಗಳಿಸಬಹುದು ಇದೊಂದು ಆದಾಯ ಮಾಡಲು ಉತ್ತಮ ಮಾರ್ಗ ಎಂದು ಹೇಳಬಹುದಾಗಿದೆ.
ಒಟ್ಟಾರೆ ಎಲ್ಲ ಬ್ಯಾಂಕುಗಳು ಸೇರಿ ಎಟಿಎಂ ಸ್ಥಾಪನೆ ಮಾಡಲು ನಿರ್ಧರಿಸಿದ್ದು ಆ ಬ್ಯಾಂಕುಗಳಿಗೆ ಎಟಿಎಂ ಸ್ಥಾಪನೆ ಮಾಡಲು ನಿಮ್ಮ ಬಳಿ ಏನಾದರೂ ಒಳ್ಳೆಯ ಜಾಗವಿದ್ದರೆ ಆ ಜಾಗವನ್ನು ಬಾಡಿಗೆಗೆ ಕೊಡುವುದರ ಮೂಲಕ ತಿಂಗಳಿಗೆ 60 ಸಾವಿರ ರೂಪಾಯಿಗಳ ಹಣವನ್ನು ಗಳಿಸಬಹುದಾಗಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ಎಟಿಎಂ ಫ್ರಾಂಚೈಸಿಯನ್ನು ಶುರು ಮಾಡಲಿ ತಿಳಿಸಿ ಪ್ರತಿ ತಿಂಗಳು 60 ಸಾವಿರ ಆದಾಯವನ್ನು ಗಳಿಸುವಂತಹ ಒಂದು ಮಾರ್ಗವನ್ನು ತಿಳಿಸಿ. ನಿಮ್ಮ ಸ್ನೇಹಿತರು ಬಂಧು ಮಿತ್ರರಿಗೆ ಈ ಮಾಹಿತಿಯ ಬಗ್ಗೆ ತಿಳಿಸುವುದರ ಮೂಲಕ ಅವರಲ್ಲಿ ಜಾಗವಿದ್ದರೆ ಬ್ಯಾಂಕಿಗೆ ಎಟಿಎಂ ಸ್ಥಾಪನೆ ಮಾಡಲು ನೀಡಲು ಇದೊಂದು ಸುವರ್ಣ ಅವಕಾಶವೆಂದು ಹೇಳಬಹುದು. ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ವಿಚಾರವಾಗಿ ಮಹಿಳೆಯರಿಗೆ ಹೊಸ ನಿಯಮ : 16 ಜಿಲ್ಲೆಗಳಿಗೆ ಬೆಳ್ಳಂಬೆಳಗ್ಗೆ ಆದೇಶ
- ಕೇವಲ 500 ರೂಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ : ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ