ಭಾರತ T-20 ವಿಶ್ವಕಪ್ ವಾಪಸ್ ಕೊಡಬೇಕು : ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಬೇಸರದ ಸುದ್ದಿಯನ್ನು ತಿಳಿಸಲಾಗುತ್ತಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡ ಗೆದ್ದು ಹೊಸ ಇತಿಹಾಸವನ್ನು ಸೃಷ್ಟಿಸಿದೆ ಎಂದು ಹೇಳಬಹುದು.

india-t-20-world-cup-information
india-t-20-world-cup-information

ಇನ್ನು 2007ರಲ್ಲಿ ಭಾರತ ಚೊಚ್ಚಲ -T 20 ವಿಶ್ವಕಪ್ ಟ್ರೋಫಿ ಅನ್ನು ಗೆದ್ದಿದ್ದು ಇದೀಗ ಮತ್ತೆ 2024ರಲ್ಲಿ ಭಾರತಕ್ಕೆ ವಿಜಯಲಕ್ಷ್ಮಿ ಒಲಿದು ಬಂದಿದೆ ಎಂದು ಹೇಳಬಹುದು. ಇಡೀ ಭಾರತೀಯರಿಗೆ 2024ರ ವಿಶ್ವಕಪ್ ಸಿಕ್ಕಿರುವುದು ಮರೆಯಲಾಗದ ಅದ್ಭುತ ಕ್ಷಣಗಳಾಗಿದೆ ಎಂದು ಹೇಳಬಹುದು.

ಆದರೆ ಇದೀಗ ಈ ವಿಶ್ವಕಪ್ ನಲ್ಲಿ ಸೂರ್ಯ ಕುಮಾರ್ ಯಾದವ್ರವರು ದೊಡ್ಡ ಎಡವಟ್ಟು ಒಂದನ್ನು ಮಾಡಿಕೊಂಡಿದ್ದಾರೆ. ಹಾಗಾದರೆ ಅದರ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

2024ರ ವಿಶ್ವಕಪ್ :

ಕೊನೆಯ ಹಂತದಲ್ಲಿ ಭಾರತದ ತಂಡ ಪಂದ್ಯವನ್ನು ಗೆದ್ದಿದ್ದು ಇಡೀ ಪಂದ್ಯದಲ್ಲಿ ದೊಡ್ಡದಿರುವನ್ನು ಭಾರತ ನೀಡಿದೆ ಎಂದು ಹೇಳಬಹುದು ಅದರಲ್ಲಿಯೂ ಮುಖ್ಯವಾಗಿ ಪಂದ್ಯ ಕೈಬಿಡುವಂತಹ ಸಂದರ್ಭದಲ್ಲಿದ್ದಾಗ ಬೌಂಡರಿ ಲೈನ್ ಬಳಿ ಭಾರತಕ್ಕೆ ಸೂರ್ಯಕುಮಾರ್ ಯಾದವ್ ಹಿಡಿದಂತಹ ಕ್ಯಾಚ್ ಆಸರೆಯಾಗಿ ನಿಂತಿತ್ತು ಆದರೆ ಇದೀಗ ಅದೇ ಕ್ಯಾಚ್ ಭಾರತಕ್ಕೆ ಅಪಾಯ ತಂದೊಡ್ಡಿದೆ ಎಂದು ಹೇಳಬಹುದು.

ಭಾರತ ತಂಡ ಪಡೆದಂತಹ ವಿಶ್ವಕಪ್ ಟ್ರೋಫಿಯನ್ನು ಸೂರ್ಯ ಕುಮಾರ್ ಯಾದವ್ ಹಿಡಿದ ಈ ಕ್ಯಾಚ್ ಹಿಂದಕ್ಕೆ ಕೊಡುವಂತೆ ಮಾಡುತ್ತಾ ಎನ್ನುವುದು ಸದ್ಯದ ಚರ್ಚೆಯಾಗಿದೆ ಎಂದು ಹೇಳಬಹುದು.

ಇದನ್ನು ಓದಿ : ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೂರ್ಯ ಕುಮಾರ್ ಯಾದವ್ ನಿಂದ ಎಡವಟ್ಟು !

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ತಂಡ ಟಿ 20 ವಿಶ್ವಕಪ್ 2024ರ ಫೈನಲ್ ನಲ್ಲಿ ಆಡುವಂತಹ ಸಂದರ್ಭದಲ್ಲಿ ಕೊನೆ ಓವರ್ ಹಾಕುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಕೇವಲ 16 ರಂಗಳ ಅಗತ್ಯವಿತ್ತು ಎಂದು ಹೇಳಬಹುದು. ಆ ಸಂದರ್ಭದಲ್ಲಿ ಸಿಕ್ಸರ್ ಗೆ ಹೋಗುತ್ತಿದ್ದ ಚೆಂಡನ್ನು ಸೂರ್ಯಕುಮಾರ್ ಯಾದವ್ರವರು ತಡೆದು ಬೌಂಡರಿ ಲೈನ್ ಬಳಿ ಜಿಗಿದು ಕ್ಯಾಚ್ ಪಡೆದು ನೆರವಿಗೆ ನಿಂತರು.

ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಡೇವಿಲ್ ಮಿಲ್ಲರ್ ಅವರನ್ನು ಲಾಂಗ್ ಆನ್ ಕಡೆಗೆ ಸಿಕ್ಸರ್ ಗೆ ಬೌಲ್ ಮಾಡಿದಂತಹ ಸಂದರ್ಭದಲ್ಲಿ ಸೂರ್ಯ ಕುಮಾರ್ ಯಾದವ ಅವರು ಹಿಡಿದಂತಹ ಕ್ಯಾಚ್ ಅದ್ಭುತವಾಗಿತ್ತು. ಆದರೆ ಇದೀಗ ಇದೆ ಕ್ಯಾಚ್ ಭಾರತ ತಂಡಕ್ಕೆ ಶಾಪವಾಗಿದೆ ಎಂದು ಹೇಳಬಹುದು.

ಭಾರತ ಗೆದ್ದಂತಹ ವಿಶ್ವಕಪ್ ವಾಪಸ್ ಆಗುತ್ತಾ ?

ಸೂರ್ಯ ಕುಮಾರ್ ಯಾದವ್ ಕ್ಯಾಚ್ ಬಗ್ಗೆ ಇದೀಗ ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟ್ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚರ್ಚೆಯನ್ನು ನಡೆಸುತ್ತಿದ್ದಾರೆ ಅದಷ್ಟೇ ಅಲ್ಲದೆ ಸೂರ್ಯ ಕುಮಾರ್ ಯಾದವ್ರವರು ಈ ಕ್ಯಾಚ್ ಕೈಗೆತ್ತಿಕೊಂಡಂತಹ ಸಂದರ್ಭದಲ್ಲಿ ಅವರ ಕಾಲು ಬೌಂಡರಿ ಗೆರೆ ಮುಟ್ಟಿತ್ತು ಆದ್ದರಿಂದ ಇದು ಕ್ಯಾಚ್ ಆಗಿರುವುದಿಲ್ಲ ಬದಲಿಗೆ ಇದು ಸಿಕ್ಸರ್ ಎಣಿಕೆಯಾಗುತ್ತದೆ ಎಂದು ಹೇಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ವಿಶ್ವಕಪ್ 2024ರ ಫೈನಲ್ ನ ನಿಜವಾದ ವಿಶೇಷ ತಂಡ ಆಗಿದೆ ಹಾಗಾಗಿ ಭಾರತ ತಂಡ ಈ ವಿಶ್ವಕಪ್ ಅನ್ನು ವಾಪಸ್ಸು ಮಾಡಲಿ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸರಿಯಾದ ಉತ್ತರ ನೀಡುತ್ತಿದ್ದಾರೆ ಎಂದು ಹೇಳಬಹುದು.

ಒಟ್ಟಾರೆ ದಕ್ಷಿಣ ಆಫ್ರಿಕಾ ತಂಡ ಮತ್ತು ಭಾರತ ತಂಡ ಟಿ20 ವಿಶ್ವಕಪ್ 2024ರ ಫೈನಲ್ ನಲ್ಲಿ ಆಡಿದ್ದು ಭಾರತ ತಂಡ ಇದರ ವಿಜೇತ ಎಂದು ಹೇಳಬಹುದು. ಹಾಗಾಗಿ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಚರ್ಚೆಯಾಗುತ್ತದೆ ಎಂಬುದರ ಬಗ್ಗೆಯೂ ಸಾಕಷ್ಟು ಕುತೂಹಲಗಳಿವೆ.

ಆದರೆ ಭಾರತ ತಂಡ ಇದಕ್ಕೆ ಯೋಗ್ಯವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಶೇರ್ ಮಾಡುವ ಮೂಲಕ ಅವರಿನಾದರೂ ಕ್ರಿಕೆಟ್ ಅಭಿಮಾನಿಗಳಾಗಿದ್ದರೆ ಇದು ಅವರಿಗೆ ಚರ್ಚೆಯ ವಿಷಯವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *

rtgh