ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯವೂ ಕೂಡ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ರಾಜ್ಯದ ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತಿರುತ್ತವೆ. ಇದೀಗ ಮತ್ತೊಂದು ಹೊಸ ಘೋಷಣೆಯನ್ನು ಸರ್ಕಾರ ಮಾಡಿದ್ದು ಈ ಒಂದು ಘೋಷಣೆಯಿಂದ ಹೆಂಡತಿಯ ಹೆಸರಿನಲ್ಲಿ ಸಾಲವನ್ನು ಬ್ಯಾಂಕ್ ನಲ್ಲಿ ಮಾಡಿರುವವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.
ಹಾಗಾದರೆ ಸರ್ಕಾರದಿಂದ ಯಾವ ಹೊಸ ಘೋಷಣೆ ಹೊರಡಿಸಲಾಗಿದೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಹೆಂಡತಿಯ ಹೆಸರಿನಲ್ಲಿ ಸಾಲ ಇರುವವರಿಗೆ ಸಿಹಿ ಸುದ್ದಿ :
ಸರ್ಕಾರ ಇದೀಗ ಹೆಂಡತಿ ಎಜುಕೇಶನ್ ಲೋನ್ ಮೇಲೆ ರಿಯಾಯಿತಿ ನೀಡುತ್ತದೆ. ಸಾಮಾನ್ಯವಾಗಿ ಮದುವೆಯಾದ ನಂತರ ಹೊಸತನದಲ್ಲಿ ಬಹಳ ಆಸಕ್ತಿಯನ್ನು ಹೆಂಡತಿಯು ಕಲಿಯಲು ಹೊಂದಿರುತ್ತಾರೆ.
ಆದ್ದರಿಂದ ಅವಳ ಗಂಡ ತನ್ನ ಹೆಂಡತಿಯ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉತ್ತಮವಾದಂತಹ ವ್ಯಾಸಂಗ ನೀಡಲು ಹಣವನ್ನು ಹೊಂದಿರಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಇದೀಗ ಸರ್ಕಾರ ಎಜುಕೇಶನ್ ಲೋನ್ ಅನ್ನು ನೀಡುತ್ತಿದ್ದು, ಒಂದು ವೇಳೆ ಈ ಸಾಲವನ್ನೇನಾದರೂ ಪಡೆದುಕೊಂಡರೆ ಆ ಸಾಲದ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಸರ್ಕಾರ ನೀಡಲು ಮುಂದಾಗಿದೆ.
ಇದನ್ನು ಓದಿ : ಇಡೀ ದೇಶಕ್ಕೆ BSNLನಿಂದ ಗುಡ್ ನ್ಯೂಸ್ ರೀಚಾರ್ಜ್ ಬೆಲೆ ಕಡಿಮೆ ಅಂಬಾನಿಗೆ ಶುರುವಾಗಲಿ ನಡುಕ !
ಎಜುಕೇಶನ್ ಲೋನ್ ಮೇಲೆ ಹೆಚ್ಚಿನ ರಿಯಾಯಿತಿ :
ಹೆಂಡತಿಯ ಉನ್ನತ ವ್ಯಾಸಂಗಕ್ಕಾಗಿ ಹೆಂಡತಿಯ ಮೇಲೆ ಎಜುಕೇಶನ್ ಲೋನ್ ಅನ್ನು ಪಡೆದುಕೊಂಡಿದ್ದರೆ ಇದೀಗ ಬ್ಯಾಂಕ್ನಿಂದ ದೊಡ್ಡ ಮಟ್ಟದ ರಿಯಾಯಿತಿಯನ್ನು ಈ ಲೋನ್ ಮೇಲೆ ಪಡೆದುಕೊಳ್ಳಬಹುದಾಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಬ್ಯಾಂಕಿನಲ್ಲಿ ಬಡ್ಡಿಗಳ ಮೇಲಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ.
ಹಾಗಾಗಿ ಹೆಂಡತಿಯ ಹೆಸರಿನ ಮೇಲೆ ಎಜುಕೇಶನ್ ಲೋನನ್ನು ಮಾಡಿದ್ದರೆ ಆ ಲೋನ್ ಮೇಲೆ ಕಟ್ಟ ಬೇಕಾಗಿರುವಂತಹ ಬಡ್ಡಿಯ ತೆರಿಗೆಯ ಮೇಲೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು ಎಂದು ಆದಾಯ ತೆರಿಗೆ ಸೆಕ್ಷನ್ 80ರ ನಿಯಮದ ಪ್ರಕಾರ ತಿಳಿಸಲಾಗಿದೆ.
ಇಷ್ಟು ವರ್ಷಗಳ ಲೋನ್ ಮೇಲೆ ರಿಯಾಯಿತಿ ನೀಡಲಾಗುತ್ತದೆ :
ಲೋನ್ ನ ಬಡ್ಡಿಯ ಮೇಲೆ ಸಾಮಾನ್ಯವಾಗಿ ಎಂಟು ವರ್ಷಗಳವರೆಗಿನ ತೆರಿಗೆಯನ್ನ ಪಡೆದುಕೊಳ್ಳಬಹುದಾಗಿರುತ್ತದೆ ಹಾಗಾದರೆ ನೀವೇನಾದರೂ ಎಜುಕೇಶನ್ ಲೋನ್ ಅನ್ನು ಪ್ರತಿಷ್ಠಿತ ಸರ್ಕಾರದ ಅಧೀನದಲ್ಲಿ ಬರುವಂತಹ ಬ್ಯಾಂಕುಗಳಲ್ಲಿ ಅಥವಾ ಸರ್ಕಾರ ಅನುಮೋದಿಸಿರುವಂತಹ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳಲ್ಲಿ ಸಾಲವನ್ನೇನಾದರೂ ಪಡೆದುಕೊಂಡಿದ್ದರೆ ಅದರ ಉಪಯೋಗ ಇದೀಗ ಸಿಗಲಿದೆ.
ಎಲ್ಲದಕ್ಕಿಂತ ಮೊದಲು ಅಭ್ಯರ್ಥಿಗಳು ತಮ್ಮ ಬ್ಯಾಂಕಿನ ಅಧಿಕಾರಿಗಳಿಗೆ ಮಾಹಿತಿಯನ್ನು ಕೇಳಿ ಪಡೆಯಬಹುದಾಗಿದೆ. ಹಾಗಾಗಿ ಹೆಂಡತಿಯ ಹೆಸರಿನಲ್ಲಿ ಏನಾದರೂ ಎಜುಕೇಶನ್ ಲೋನ್ ಪಡೆದಿದ್ದರೆ ಹಿಂದೂ ಉತ್ತಮ ಲಾಭವನ್ನು ಪಡೆಯಬಹುದಾಗಿದೆ.
ಎಜುಕೇಶನ್ ಲೋನ್ ಪಡೆಯಲು ಬೇಕಾಗುವ ದಾಖಲೆಗಳು :
ಹೆಂಡತಿಯ ಹೆಸರಿನಲ್ಲಿ ಎಜುಕೇಶನನ್ನು ಪಡೆದುಕೊಳ್ಳಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
- ಎಜುಕೇಶನ್ ಲೋನ್ ಪಡೆಯುತ್ತಿರುವಂತಹ ಅಭ್ಯರ್ಥಿಯ ಆಧಾರ್ ಕಾರ್ಡ್.
- ಪಾನ್ ಕಾರ್ಡ್.
- ರೇಷನ್ ಕಾರ್ಡ್.
- ಆದಾಯ ಪ್ರಮಾಣ ಪತ್ರ.
- ಜಾತಿ ಪ್ರಮಾಣ ಪತ್ರ.
- ಮೊಬೈಲ್ ನಂಬರ್.
ಹೀಗೆ ಕೆಲವೊಂದು ಅಗತ್ಯ ದಾಖಲಾತಿಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.
ಒಟ್ಟಾರೆ ಸರ್ಕಾರದಿಂದ ಅನುಮೋದಿತ ವಾದಂತಹ ಬ್ಯಾಂಕುಗಳಲ್ಲಿ ಅಥವಾ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ಗಳಲ್ಲಿ ಹೆಂಡತಿಯ ಹೆಸರಿನಲ್ಲಿ ಎಜುಕೇಶನ್ ಗಾಗಿ ಲೋನನ್ನು ಪಡೆದುಕೊಂಡಿದ್ದರೆ ಅದರ ಮೇಲೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾಗಿ ನಿಮಗೆ ತಿಳಿದಿರುವಂತಹ ಸ್ನೇಹಿತರು ಹಾಗು ಬಂಧು ಮಿತ್ರರಿಗೆ ಈ ಎಜುಕೇಶನ್ ಲೋನ್ ನ ಬಗ್ಗೆ ಶೇರ್ ಮಾಡುವ ಮೂಲಕ 8 ವರ್ಷಗಳವರೆಗಿನ ಲೋನ್ ನ ಬಡ್ಡಿಯ ಮೇಲೆ ತೆರಿಗೆಯನ್ನು ಪಡೆದುಕೊಳ್ಳಬಹುದೆಂದು ಆದಾಯ ತೆರಿಗೆ ಸೆಕ್ಷನ್ 80ರ ನಿಯಮದ ಪ್ರಕಾರ ಸರ್ಕಾರ ತಿಳಿಸಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಬೆಳೆ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ : ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದು
- ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಚಿನ್ನ ಖರೀದಿ ಮಾಡಲು ಇದು ಉತ್ತಮ ಸಮಯ