ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎರಡು ಜನಸಾಮಾನ್ಯರಿಗಾಗಿ ಹಲವಾರು ಹೂಡಿಕೆ ಯೋಜನೆಗಳನ್ನು ಪರಿಚಯಿಸುತ್ತಿವೆ. ತಮ್ಮ ಮುಂದಿನ ಭವಿಷ್ಯಕ್ಕಾಗಿ ಸಾಮಾನ್ಯವಾಗಿ ಜನರು ಉಳಿತಾಯ ಯೋಜನೆ ಗಳಲ್ಲಿ ಹೂಡಿಕೆಯನ್ನು ಮಾಡುತ್ತಾರೆ ಅದರಂತೆ ಅವರು ನಿವೃತ್ತಿಯ ನಂತರ ಹೂಡಿಕೆ ಮಾಡಿದಂತಹ ಆದಾಯವನ್ನು ಪಡೆಯಲು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಿ ನಿವೃತ್ತಿಯ ನಂತರ ಆದಾಯವನ್ನು ಪಡೆಯಲು ಬಯಸುತ್ತಾರೆ.
ಪಿಂಚಣಿಯನ್ನು ಮಾಸಿಕ ವೇತನದ ರೂಪದಲ್ಲಿ ಪಡೆದುಕೊಳ್ಳಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಹಲವು ಪಿಂಚಣಿಯ ಯೋಜನೆಗಳಿವೆ. ಸರ್ಕಾರದ ಈ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಯಾವುದೇ ಚಿಂತೆ ಇಲ್ಲದೆ ನಿವೃತ್ತಿಯ ನಂತರವೂ ಕೂಡ ತಮ್ಮ ಜೀವನವನ್ನು ಕಡೆಯಬಹುದು.
ಅದರಂತೆ ಈಗ ವಿಷಯದಲ್ಲಿ ನಾವು ಸರ್ಕಾರದ ವಿಶೇಷ ಯೋಜನೆಯ ಬಗ್ಗೆ ಅಂದರೆ ಉತ್ತಮ ಪಿಂಚಣಿ ಪಡೆಯಬಹುದಾದಂತಹ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಪಿಂಚಣಿ ಪಡಿಯಲು ಈ ಸ್ಕೀಮ್ ಬೆಸ್ಟ್ :
ನಿವೃತ್ತಿಯ ನಂತರ ಪಿಂಚಣಿಯನ್ನು ಪಡೆಯಬೇಕಾದರೆ ಸರ್ಕಾರದ ಈ ಒಂದು ಪಿಂಚಣಿ ಯೋಜನೆ ಬೆಸ್ಟ್ ಸ್ಕೀಮ್ ಎಂದು ಹೇಳಿದರೆ ತಪ್ಪಾಗಲಾರದು. ಪ್ರತಿಯೊಂದು ಸರ್ಕಾರ ಜಾರಿಗೆ ತಂದಿರುವಂತಹ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರ ಮೂಲಕ ನಿವೃತ್ತಿಯ ನಂತರ ಪ್ರತಿ ತಿಂಗಳು ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಅಟಲ್ ಪಿಂಚಣಿ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು? ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು.
ಇದನ್ನು ಓದಿ : BSNL ನಿಂದ ಮದುವೆ ಸಂಭ್ರಮದಲ್ಲಿದ್ದ ಅಂಬಾನಿಗೆ ಕಹಿ ಸುದ್ದಿ : 91 ರೂಪಾಯಿಗೆ 90 ದಿನ ರಿಚಾರ್ಜ್
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ :
ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದ್ದು ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರಿಚಯಿಸಿದ್ದಾರೆ. ಪಿಂಚಣಿಯಲ್ಲಿ ನಿವೃತ್ತಿಯ ನಂತರ ಪಡೆದುಕೊಳ್ಳಲು ಈ ಒಂದು ಯೋಜನೆಯು ಬೆಸ್ಟ್ ಎಂದು ಹೇಳಿದರೆ ತಪ್ಪಾಗಲಾರದು.
ಅತಿ ಕಡಿಮೆ ಹೂಡಿಕೆಯಲ್ಲಿ ಈ ಒಂದು ಯೋಜನೆಯ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿತ್ತು ಈ ಯೋಜನೆಗೆ ಸಂಬಂಧಿಸಿ ದಂತೆ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಪಿಂಚಣಿ ಪಡೆಯಬಹುದು ಎಂದು ನೋಡುವುದಾದರೆ,
60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ 60 ವರ್ಷ ವಯಸ್ಸಾದ ನಂತರ ಹೂಡಿಕೆದಾರರು 1,000 ದಿಂದ 500 ರೂಪಾಯಿಗಳ ವರೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆಯಬಹುದಾಗಿದೆ.
60 ವರ್ಷ ಮೇಲ್ಪಟ್ಟಂತಹ ನಾಗರೀಕರಿಗೆ ಮಾಸಿಕ ಪಿಂಚಣಿಯನ್ನು ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಹಾಗಾಗಿ ಎಷ್ಟು ಬೇಗ ಈ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತೀರಾ ಅಷ್ಟೇ ಹೆಚ್ಚಿನ ಹಣವನ್ನು ಈ ಒಂದು ಯೋಜನೆಯಲ್ಲಿ ಪಡೆಯುವ ಅವಕಾಶವೂ ಕೂಡ ಇರುತ್ತದೆ.
10,000 ಪಿಂಚಣಿ ಪಡೆದುಕೊಳ್ಳಬಹುದು :
ಅಟಲ್ ಪಿಂಚಣಿ ಯೋಜನೆಯಲ್ಲಿ 210 ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆದಾರರು ಹೂಡಿಕೆ ಮಾಡಿದರೆ ಪ್ರತಿನಿತ್ಯ ಅದರಿಂದ ಏಳು ರೂಪಾಯಿಗಳ ಕೂಡಿದೆಯಲ್ಲಿ ಪ್ರತಿ ತಿಂಗಳು 5000 ಪಿಂಚಣಿಯನ್ನು ನಿವೃತ್ತಿಯ ನಂತರ ಪಡೆಯಬಹುದಾಗಿದೆ.
ಒಂದು ವೇಳೆ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿ ಹೂಡಿಕೆ ಮಾಡಿದರೆ 10,000ಗಳ ಪಿಂಚಣಿಯನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ. 210 ರೂಪಾಯಿಗಿಂತಲೂ ಕೂಡ ಕಡಿಮೆ ಹಣವನ್ನು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ತಮ್ಮ ಹೂಡಿಕೆಗೆ ಅನುಗುಣವಾಗಿ ಹೂಡಿಕೆದಾರರು ಪ್ರತಿ ತಿಂಗಳು ಪಡೆಯುವಂತಹ ಪಿಂಚಣಿಯ ಹಣ ನಿರ್ಧಾರವಾಗುತ್ತದೆ ಎಂದು ಹೇಳಬಹುದು. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿಯು ಕೂಡ ಹೂಡಿಕೆ ಮಾಡಬಹುದಾಗಿತ್ತು ಈ ಒಂದು ಯೋಜನೆಯಲ್ಲಿ ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 1.5 ಲಕ್ಷ ವರೆಗೆ ತೆರಿಗೆಯನ್ನು ಕೂಡ ಉಳಿಸಬಹುದಾಗಿದೆ.
ಹೂಡಿಕೆ ಮಾಡುವ ವಿಧಾನ :
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಹುಡುಗಿದಾರರು ತಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅಲ್ಲಿ ಖಾತೆಯನ್ನು ತೆರೆದು ಪ್ರತಿ ತಿಂಗಳು ಹೂಡಿಕೆ ಮಾಡಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಹೂಡಿಕೆ ಮಾಡುವವರಿಗಾಗಿ ಒಂದು ಬೆಸ್ಟ್ ಸ್ಕೀಮ್ ಅನ್ನು ಜಾರಿಗೆ ತಂದಿದ್ದು ಈ ಒಂದು ಸ್ಕೀಮ್ ನ ಮೂಲಕ ಪ್ರತಿ ತಿಂಗಳು ಹೂಡಿಕೆ ಮಾಡಿ ನಿವೃತ್ತಿಯ ನಂತರ ಪ್ರತಿ ತಿಂಗಳು 5000 ಅಥವಾ ಗಂಡ ಹೆಂಡತಿ ಇಬ್ಬರಿಗೂ ಸೇರಿ 10,000ಗಳ ಹಣವನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದಾಗಿದೆ.
ಹಾಗಾಗಿ ಕೇಂದ್ರ ಸರ್ಕಾರದ ಈ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಒಂದು ಪಿಂಚಣಿ ಯೋಜನೆಯನ್ನು ಹುಡುಕುತ್ತಿದ್ದರೆ ಕೇಂದ್ರ ಸರ್ಕಾರದ ಈ ಪಿಂಚಣಿ ಯೋಜನೆ ಅತ್ಯುತ್ತಮ ಯೋಜನೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಹೊಸ ಘೋಷಣೆ ಇಲ್ಲಿದೆ ನೋಡಿ
- ಗೃಹಲಕ್ಷ್ಮಿ ಹಣ ಪಡೆಯಲು ಈ 4 ನಿಯಮ ಕಡ್ಡಾಯ : ಸರ್ಕಾರದಿಂದ ಬಿಗ್ ಅಪ್ಡೇಟ್