ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಮಾಹಿತಿಗಳನ್ನು ತಿಳಿಸಲಾಗುತ್ತಿದೆ. ನಾಗರೀಕರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ರಾಜ್ಯ ಸರ್ಕಾರ 0 ಬ್ಯಾಲೆನ್ಸ್ ಅನ್ನು ಹೊಂದಿರುವಂತಹ ಒಂದು ಬ್ಯಾಂಕ್ ಅಕೌಂಟ್ ಅನ್ನು ಜಾರಿಗೆ ತಂದಿದ್ದು ಈ ಒಂದು ಬ್ಯಾಂಕ್ ಅಕೌಂಟ್ ಅನ್ನು ಹೊಂದಿದ್ದರೆ 10,000ಗಳ ಹಣವನ್ನು ಪಡೆದುಕೊಳ್ಳಬಹುದು.
ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆ ಯೋಜನೆ ಯಾವುದು? ಆ ಯೋಜನೆ ಮೂಲಕ ಹೇಗೆ ಹತ್ತು ಸಾವಿರ ರೂಪಾಯಿಗಳ ಹಣವನ್ನು ಪಡೆದುಕೊಳ್ಳಬಹುದು ಈಗಲೂ ಅಕೌಂಟ್ ಮಾಡಿಸಬಹುದಾ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ಕೇಂದ್ರ ಸರ್ಕಾರದ ಯೋಜನೆ :
ದೇಶದ ಜನರು ಕೇಂದ್ರ ಸರ್ಕಾರದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಜನ್ ಧನ್ ಖಾತೆಯನ್ನು ಜಾರಿಗೆ ತಂದಿದ್ದರು ಈ ಒಂದು ಯೋಜನೆ ಮೂಲಕ ದೇಶದ ಬಡವರು ಹಳ್ಳಿಗರು ಕೂಡ ಈ ಒಂದು ಖಾತೆಯಿಂದ ಬ್ಯಾಂಕಿಂಗ್ ಸೇವೆಯ ಸೌಲಭ್ಯವನ್ನು ಹೊಂದಬೇಕೆನ್ನುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಈ ಒಂದು ಯೋಜನೆಯ ಮೂಲಕ ಹಳ್ಳಿಯಲ್ಲಿರುವ ಜನರು ಹಾಗೂ ಬಡವರ್ಗದ ಜನರು ಸರ್ಕಾರದಿಂದ ಜಾರಿಯಾಗುವಂತಹ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯ ರೀತಿಯಲ್ಲಿ ಸಾಕಷ್ಟು ಜನರು ಅಂದರೆ ದೇಶದಲ್ಲಿರುವಂತಹ ಕೋಟ್ಯಾಂತರ ಜನರು ಜನ್ ಧನ್ ಖಾತೆಯನ್ನು ತೆರೆದಿದ್ದು ಈ ಒಂದು ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದ್ದರೂ ಕೂಡ ಇದರ ಖಾತೆ ಆಕ್ಟಿವ್ ಆಗಿರುತ್ತದೆ.
ಇದನ್ನು ಓದಿ : LPG 3 ಸಿಲಿಂಡರ್ ಪ್ರತಿ ಮನೆಗೆ ವರ್ಷಕ್ಕೆ ಉಚಿತವಾಗಿ ಸಿಗಲಿದೆ : ಸರ್ಕಾರದಿಂದ ಬಂಪರ್ ಆಫರ್
ಪ್ರಧಾನಮಂತ್ರಿ ಜನ್ ಧನ್ ಖಾತೆ :
ಕೇಂದ್ರ ಸರ್ಕಾರ ಜನಧನ್ ಖಾತೆ ಮಾಡಿಸಲು ದೇಶದಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ತಿಳಿಸಿತ್ತು ಅದರಂತೆ ಕೋಟ್ಯಂತರ ಜನರು ಕೂಡ ಜನಧನ್ ಖಾತೆಯನ್ನು ತೆರೆದಿದ್ದರು. ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಜನ್ ಧನ್ ಖಾತೆಯನ್ನು ತೆಗೆದಂತಹ ಜನರಿಗೆ ಸರ್ಕಾರದ ಯೋಜನೆಯ ಸೌಲಭ್ಯದ ಹಣವು ಕೂಡ ಈ ಒಂದು ಖಾತೆಗೆ ತಲುಪುತ್ತದೆ.
ಈ ಒಂದು ಯೋಜನೆಯ ಮೂಲಕ ಸರ್ಕಾರ ಜಾರಿಗೆ ತರುವಂಥ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆಯಬೇಕೆಂದರೆ ಜನರು ಅದರ ಹಣ ನೇರವಾಗಿ ಇವರ ಬ್ಯಾಂಕ್ ಖಾತೆಗೆ ತಲುಪುವ ಕಾರಣದಿಂದಾಗಿ ಈ ಒಂದು ಖಾತೆಯನ್ನು ಮಾಡಿಸುವುದರಿಂದ ಜನರಿಗೆ ಯಾವುದೇ ಮೋಸ ಆಗುವುದಿಲ್ಲ ಹೀಗಾಗಿ ಈ ಖಾತೆಯನ್ನು ಮಾಡಿಸುವುದರಿಂದ ಜನರು ನಿಶ್ಚಿಂತೆ ಇಲ್ಲದೆ ಇರಬಹುದಾಗಿದೆ.
ಕೇಂದ್ರ ಸರ್ಕಾರದ ಈ ಮಾತನ್ನು ಕೇಳಿದಂತಹ ಭಾರತ ದೇಶದಲ್ಲಿ ಇರುವಂತಹ ಕೋಟ್ಯಾಂತರ ಜನರು ಈ ಖಾತೆಯನ್ನು ಪ್ರಾರಂಭಿಸಿದ್ದಾರೆ. ಈ ಒಂದು ಖಾತೆಯ ಮೂಲಕ ಸರ್ಕಾರದ ಸೌಲಭ್ಯಗಳನ್ನು ಮಾತ್ರ ಪಡೆಯಬೇಕಾದ ವೈಯಕ್ತಿಕ ಹಣಕಾಸಿನ ಚಟುವಟಿಕೆಗಳನ್ನು ಕೂಡ ಇದರಲ್ಲಿ ನಡೆಸಬಹುದೇ ಎಂಬ ಸಾಕಷ್ಟು ಪ್ರಶ್ನೆಗಳು ಇದ್ದವು ಅದರ ಬಗ್ಗೆ ಇಂದು ಉತ್ತರವನ್ನು ಕಂಡುಕೊಳ್ಳಬಹುದಾಗಿದೆ.
ಜನಧನ್ ಖಾತೆಯ ಪ್ರಯೋಜನಗಳು :
ಪ್ರಧಾನ ಮಂತ್ರಿ ಜನಧನ್ ಖಾತೆಯನ್ನು ಹೊಂದುವುದರ ಮೂಲಕ ಯಾವ ರೀತಿಯ ವಹಿವಾಟುಗಳನ್ನು ಅಂದರೆ ಸರ್ಕಾರದ ಸೌಲಭ್ಯಗಳನ್ನು ಮಾತ್ರವ ಅಥವಾ ವೈಯಕ್ತಿಕ ಹಣಕಾಸಿನ ವಹಿವಾಟುಗಳನ್ನು ಮಾಡಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುವುದಾದರೆ.
- ಪ್ರಧಾನಮಂತ್ರಿ ಕಿಸಾನ್ ಜನ ಧನ ಖಾತೆಯನ್ನು ಹೊಂದಿರುವವರಿಗೆ ಪೆನ್ಷನ್ ಯೋಜನೆಯ ಹಣವನ್ನು ಈ ಯೋಜನೆ ಮೂಲಕ ತೆರೆದಂತಹ ಬ್ಯಾಂಕ್ ಅಕೌಂಟಿಗೆ ನೇರವಾಗಿ ತಲುಪುತ್ತದೆ.
- ಜನಧನ್ ಖಾತೆಯಲ್ಲಿ ಇಡುವಂತಹ ಹಣಕ್ಕೆ ಉತ್ತಮವಾದಂತಹ ಬಡ್ಡಿ ದರವನ್ನು ಇದರಲ್ಲಿ ನೀಡಲಾಗುತ್ತದೆ.
- ಇದಷ್ಟೇ ಅಲ್ಲದೆ ಇದರಲ್ಲಿ ಅನುಕೂಲವಾಗುವಂತಹ ಮತ್ತೊಂದು ವಿಷಯ ಏನೆಂದರೆ 2 ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ಈ ಅಕೌಂಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
- ಎರಡು ಲಕ್ಷದಷ್ಟು ಆಕ್ಸಿಡೆಂಟ್ ಇನ್ಸುರೇಶನನ್ನು ಕೂಡ ಈ ಒಂದು ಖಾತೆಯನ್ನು ಹೊಂದಿರುವವರು ಪಡೆದುಕೊಳ್ಳಬಹುದು.
- ಓವರ್ ಡ್ರಾಫ್ಟ್ ಸೌಲಭ್ಯವನ್ನು ಖಾತೆದಾರರು ಜೀರೋ ಬ್ಯಾಲೆನ್ಸ್ ಅಂದಿದ್ದರು ಕೂಡ ಬಳಸಿಕೊಳ್ಳಬಹುದಾಗಿದೆ.
- ಒಂದು ವೇಳೆ ಓವರ್ ಡ್ರಾಫ್ಟ್ ಮತ್ತಾವನ್ನು ಸರಿಯಾದ ಸಮಯಕ್ಕೆ ಕ್ಲಿಯರ್ ಮಾಡಿದರೆ ಅದಾದ ನಂತರ 10,000 ಅಷ್ಟು ಓವರ್ ಡ್ರಾಫ್ಟ್ ಅನ್ನು ಬಳಸುವುದಕ್ಕೆ ಈ ಒಂದು ಖಾತೆಯಲ್ಲಿ ಅವಕಾಶ ಇರುತ್ತದೆ.
- ಹಣ ಮರುಪಾವತಿ ಮಾಡಲು ಎಷ್ಟು ದಿನವನ್ನು ಪಡೆದುಕೊಂಡಿರುತ್ತಾರೋ ಅಷ್ಟು ದಿನದವರೆಗೆ ಬಡ್ಡಿಯನ್ನು ಕಟ್ಟಲೇ ಬೇಕು.
- ಒಂದು ವೇಳೆ ಇದರಲ್ಲಿ ಹಣ ಉಪಯೋಗಿಸಿಲ್ಲ ಎಂದಿದ್ದರೆ ಅದಕ್ಕೆ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ.
ಹೀಗೆ ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಮೂಲಕ ಹಲವಾರು ಸೌಲಭ್ಯಗಳನ್ನು ಈ ಖಾತೆಯನ್ನು ಹೊಂದುವುದರ ಮೂಲಕ ಜನರು ಪಡೆದುಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಜನಧನ್ ಖಾತೆ ಕೆರೆಯಲು ಅಗತ್ಯ ದಾಖಲಾತಿಗಳು :
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನಧನ್ ಖಾತೆಯನ್ನು ತೆರೆಯಬೇಕಾದರೆ ಈ ಕೆಳಗಿನ ಅಗತ್ಯ ದಾಖಲೆಗಳನ್ನು ಜನರು ಹೊಂದುವುದರ ಮೂಲಕ ಪೋಸ್ಟ್ ಆಫೀಸ್ನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ.
- ಆಧಾರ್ ಕಾರ್ಡ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ಪ್ಯಾನ್ ಕಾರ್ಡ್.
- ವೋಟರ್ ಐಡಿ ಕಾರ್ಡ್.
- ಮೊಬೈಲ್ ನಂಬರ್.
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ಜನ ಧನ್ ಖಾತೆಯನ್ನು ಸುಲಭವಾಗಿ ಪ್ರತಿಯೊಬ್ಬರೂ ಕೂಡ ತೆರೆಯಬಹುದು.
ಒಟ್ಟಾರೆ ಕೇಂದ್ರ ಸರ್ಕಾರವು ರಾಜ್ಯದ ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಜನಧನ್ ಖಾತೆಯನ್ನು ಜಾರಿಗೆ ತಂದಿದ್ದು ಈ ಖಾತೆಯನ್ನು ಹೊಂದುವುದರ ಮೂಲಕ 0 ಬ್ಯಾಲೆನ್ಸ್ ಅಂದಿದ್ದರು ಕೂಡ 10,000 ಗಳವರೆಗೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಒಂದು ಸೌಲಭ್ಯ ಈ ಒಂದು ಖಾತೆಯಲ್ಲಿ ಮಾತ್ರ ಲಭ್ಯವಿದ್ದು ಬೇರೆ ಬ್ಯಾಂಕುಗಳಲ್ಲಿ ಅಥವಾ ಖಾತೆಯಲ್ಲಿ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ್ ಧನ್ ಖಾತೆಯನ್ನು ತೆರೆಯಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ : ಪುರುಷರು ಶಾಕ್ …!
- ಬೆಳೆ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ : ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದು